ವಿಮರ್ಶೆ ಮತ್ತು ಮೀಮಾಂಸೆ

ವಿಮರ್ಶೆ ಮತ್ತು ಮೀಮಾಂಸೆ

 ನಾನು ಎಸ್.ಎಲ್. ಭೈರಪ್ಪನವರ "ಸತ್ಯ ಮತ್ತು ಸೌಂದರ್ಯ" ಪುಸ್ತಕವನ್ನು ಓದುತ್ತಿರುವಾಗ ಈ ಎರಡು ಪದಗಳನ್ನು ಎಡತಾಕಿದೆ :-

  ವಿಮರ್ಶೆ ಮತ್ತು ಮೀಮಾಂಸೆ.

  ನನ್ನ ಪ್ರಕಾರ ವಿಮರ್ಶೆ ಎನ್ನುವುದು ಒಂದು ಕೃತಿಯ ಬಗ್ಗೆ ಆಗುವ ಚರ್ಚೆ ( ಅದು ಒಂದು ಸಾಹಿತ್ಯ, ಚಿತ್ರಕಲೆ ಅಥವಾ ಸಿನಿಮಾ ಅಗಿರಬಹುದು) ಅಥವಾ  ಅನಿಸಿಕೆಗಳು. ಈ ಚರ್ಚೆ ಮೇಲ್ನೋಟಕ್ಕೆ ಕಾಣ ಸಿಗುವ ಅಂಶಗಳನ್ನು ವ್ಯಕ್ಥಪಡಿಸುತ್ತದೆ

  ಮೀಮಾಂಸೆ ( ಇದರ ಬಗ್ಗೆ ಮಾತಾನಾಡುವಷ್ಟು ಙ್ನಾನಿ ನಾನಲ್ಲ Frown ಆದರೂ ಪ್ರಯತ್ನಿಸುತ್ತೇನೆSmile) ಬಹುಶಃ ಒಂದು ಕೃತಿಯ ಮೂಲ ಆಶಯ ಅಥವ   ಅದರ ಒಳ ಅರ್ಥಗಳನ್ನು ಓರೆಗೆ ಹಚ್ಚುವ ಕೆಲಸ.

  ಇವುಗಳ ಬಗ್ಗೆ ನಾವು, ಸಂಪದಿಗರು ವಿಸ್ತೃತ ವಿಚಾರ ವಿನಮಯ ಮಾಡೋಣವೆ?

Rating
No votes yet

Comments