ಆಂಗ್ಲದಿಂದ ಕನ್ನಡಕ್ಕೆ ತರ್ಜುಮೆ

ಆಂಗ್ಲದಿಂದ ಕನ್ನಡಕ್ಕೆ ತರ್ಜುಮೆ

Comments

ಬರಹ

ನನಗೆ ಬಹಳ ದಿನದಿಂದ ಕೆಲವು ಆಂಗ್ಲ ಪದಗಳಿಗೆ ಕನ್ನಡದಲ್ಲಿ ಸರಿಯಾದ ತರ್ಜುಮೆ ಸಿಗದೆ ಸಂಪದಿಗರ ಮುಂದೆ ಇಡುತ್ತಿದ್ದೇನೆ.


ಕಿಲೋಗ್ರಾಮ್


ಬಸ್ಸು


ನನಗೆ ತಿಳಿದ ಮಟ್ಟಿಗೆ ಕಿಲೋಗ್ರಾಮ್ ಗೆ "ಘನ ತೂಕ" ಎಂದು ಎಲ್ಲೋ ಓದಿದ ನೆನಪು.


ದಯವಿಟ್ಟು ತಿಳಿಸಿಕೊಡಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet