ಪ್ರೀತಿ
ಮನದಲ್ಲಿ ಪ್ರೀತಿಯುಂಟು
ಆದರೆ ಅದರ ಸುಖವಿಲ್ಲ
ನೂರಾರು ಭಾವನೆಗಳುಂಟು
ಸ್ಪಂದಿಸಲು ಮನಸಿಲ್ಲ
ಕನಸುಗಳ ಲೋಕವುಂಟು
ನನಸಾಗುವ ಮಾತಿಲ್ಲ
ಬಯಕೆಗಳ ರಾಶಿಯುಂಟು
ಈಡೇರಿಸುವವರು ಯಾರಿಲ್ಲ
ಎಲ್ಲಾ ಇದ್ದರು ಏನೂ ಇಲ್ಲದಂತಾಗಿದೆ ಈ ಜೀವ....!!!
ಕನಸು ಕಾಣುವುದರಲ್ಲಿ ಇದೆ ನನ್ನ ಪ್ರೀತಿ
ಅದನ್ನು ನನಸು ಮಾಡುವುದು ಯಾರ ಪ್ರೀತಿ
Rating
Comments
ಉ: ಪ್ರೀತಿ
ಉ: ಪ್ರೀತಿ
In reply to ಉ: ಪ್ರೀತಿ by asuhegde
ಉ: ಪ್ರೀತಿ
In reply to ಉ: ಪ್ರೀತಿ by asuhegde
ಉ: ಪ್ರೀತಿ
In reply to ಉ: ಪ್ರೀತಿ by Ranjana
ಉ: ಪ್ರೀತಿ