ಲಿನಕ್ಸಾಯಣ - ಲಿನಕ್ಸ್ ಕನ್ಸೋಲಿಗೊಂದು ಕೈಪಿಡಿ

Submitted by omshivaprakash on Tue, 09/21/2010 - 22:05

 Nicholas Marsh ತನ್ನ ಬ್ಲಾಗ್dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುಲು ಕೈ-ಪಿಡಿಯೊಂದನ್ನು ಉಚಿತವಾಗಿ ನೀಡಿದ್ದಾನೆ. 

Introduction to the Command Line (Second Edition) ಎಂಬ ಈ ಪುಸ್ತಕ  ಲುಲು ಡಾಟ್ ಕಾಮ್ ನಲ್ಲಿ ಈಗ ಲಭ್ಯವಿದೆ. ಕೆಳಗಿನ ಕೊಂಡಿಯಿಂದ ನೀವೂ ಅದನ್ನು ಪಡೆದು ಕೊಳ್ಳಬಹುದು.

free download in PDF format from Lulu.com

ಓಹ್! ಕಮ್ಯಾಂಡ್ ಲೈನ್ ಎಂದೊಡನೆ ಭಯ ಪಟ್ಟುಕೊಂಡ್ರಾ? ಯೋಚಿಸ ಬೇಡಿ.. ಒಮ್ಮೆ ಬಳಸಿ ನೋಡಿ. ಅದರ ಉಪಯೋಗ ನಿಮಗೇ ತಿಳಿಉಯುತ್ತದೆ.

Rating
No votes yet

Comments