Jivana

Jivana

ಬರಹ

ಈ ನಿನ್ನ ಜಿವನ
ನಕ್ಕು ನಲಿವಿಗೆ ಔತಣ
ಸೊತು ಕುಳಿತಾಗ ನಿನು
ಕರಗಿಸುತಿರುವೆ ನಿನ್ನ ಯವ್ವನ


 


ಪಾಲು ಪಾಲಾಗಿ ಸುಖ ನಿಡುವ ದೆವರನ
ಕೈ ಮುಗಿದು ನಡೆ ನಿ ಪ್ರತಿ ದಿನ
ಸಾಗರಕೆ ಕೊನೆಇಲ್ಲ, ಬಾನಿಗೆ ಬೆಲಿಇಲ್ಲ
ನಿನ್ನ ಕನುಸುಗಳಿಗೆ ಎಕೆ ಇಂದು ಕಡಿವಾಣ


 


ಸಾಗರದೊಳ್ ಮುತ್ತಿದೆ, ಬಾನಿನೊಳ್ ಮಳೆಹನಿ ಅಡಗಿದೆ
ನಿನ್ನ ಹುಡುಕಿ ಬೆಲೆಕಟ್ಟುವವರು ಬರುತಾರೆ
ತಾಳ್ಮೆಯ ಮಡಿಲಲ್ಲಿ ಸಿದ್ದಾಗಿ
ಕುಳಿತಿರು ನಿ ಪ್ರತಿ ದಿನ


 


ತಾವರೆಯ ನಗೆಯವಳು, ಪಿಸುಮಾತನ ನುಡಿಯವವಳು
ಬೀರುವಳು ಪ್ರೀತಿಯ ಪರಿಮಳವ
ಮರೆಯದಿರು ನೀನು ಪರಿಮಳದಲ್ಲಿ
ಕೊಟಿಜನ್ಮ ಕೊಟ್ಟರೂ ತೀರಿಸಲಾಗದ ತಾಯಿರುಣವ


 


ನಡೆ ಮುಂದೆ ನೀನು
ಕಷ್ಟ-ಸುಖಗಳ ಪಯಣವಿದು
ಕುಳಿತು ಯೊಚಿಸಲು ನೀನು
ಬದುಕುವರು ಪರರು ನಿನ್ನ ಜಿವನ