ಆಟಕ್ಕುಂಟು ಆದರೆ ಊಟಕ್ಕಿಲ್ಲ!
ನಮ್ಮವರಿಗೇ ಹೆದರಿ ಬಾಗಿಲು ಮುಚ್ಚಿಕ್ಕೊಂಡು ಒಳಕೂರುವ ದೇಶ
ಶಾಲಾ ಕಾಲೇಜುಗಳಿಗೆ ರಜೆಸಾರಿ ತೋರಿಸುವರು ತಮ್ಮಾವೇಶ
ವಿದೇಶಿಯರು ದಂಡೆತ್ತಿ ಬಂದಿರುವಂತೆ ಆಡುತ್ತಿರುವುದಾದರೂ ಏಕೆ
ನಮ್ಮವರಿಂದ ನಮ್ಮವರಿಗೇ ರಕ್ಷಣೆ ಕೊಡಲಾಗದ ಸರಕಾರಗಳೇಕೆ
ಸಾವಿರ ಸಾವಿರ ಕೋಟಿ ಖರ್ಚು ಮಾಡಿ ಕ್ರೀಡಾಕೂಟ ನಡೆಸುವರು
ರೈತರ ಭೂಮಿ ಕಿತ್ತುಕೊಂಡು ಬದಲಿಗೆ ಪುಡಿಗಾಸನ್ನಷ್ಟೇ ನೀಡುವರು
ಸತ್ತ ಯೋಧರ ಸಂಸಾರಗಳಿಗೆ ಪರಿಹಾರ ಸಹಕಾರ ಭಾಷಣಗಳಲ್ಲೇ
ಚೆಂಡಿನಾಟದಲಿ ಗೆದ್ದವರಿಗೆ ಬಹುಮಾನ ಸನ್ಮಾನ ರಾಜಧಾನಿಯಲ್ಲೇ
ಚಿತ್ರನಟ, ಕ್ರಿಕೆಟ್ ಆಟಗಾರ, ರಾಜಕೀಯ ನಾಯಕನಾದರಷ್ಟೇ ಬಾಳು
ರೈತನಾಗಿ ಹುಟ್ಟಿದವನದು ಜೀವನಪೂರ್ತಿ ಬರೀ ಬೇಗುದಿಯ ಗೋಳು
ಆಟಕ್ಕುಂಟು ಆದರೆ ಊಟಕ್ಕಿಲ್ಲ ಎಂಬಂತಾಗಿದೆ ನಮ್ಮ ಈ ನಾಡಿನಲ್ಲಿ
ಆ ವಿದೇಶೀಯಳ ಕೈಕೆಳಗೆ ಭಾರತೀಯರೆಲ್ಲಾ ಬಂಧಿಗಳು ಈಗ ಇಲ್ಲಿ!
******
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
In reply to ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ! by manju787
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
In reply to ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ! by asuhegde
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
In reply to ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ! by ಡಾ.ಮ೦ಜುನಾಥ.ಪಿ.ಎಮ್.
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
In reply to ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ! by Jayanth Ramachar
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
In reply to ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ! by P.Ashwini
ಉ: ಅಯೋಧ್ಯೆಯ ತೀರ್ಪು ೩೦ ಕ್ಕೆ!
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
In reply to ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ! by pramods1729
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
In reply to ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ! by ksraghavendranavada
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!
In reply to ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ! by Tejaswi_ac
ಉ: ಆಟಕ್ಕುಂಟು ಆದರೆ ಊಟಕ್ಕಿಲ್ಲ!