ನುಡಿಸಿರಿ
ನುಡಿಸಿರಿ ನೂರು ನಮನ
ನಿಡುತಿದೆ ನನ್ನ ಮನ
ಅರಿಯದಂತೆ ಹೊರಟು ಹೋದವು
ಮೂರೂ ದಿನಗಳು ಮೂರೇ ಕ್ಷಣ
ಮನದ ಭುವಿಗೆ ಜ್ಞಾನ ವರ್ಷಾ
ಕ್ಷಣ ಕ್ಷಣವೂ ಪ್ರೀತಿ ಹರ್ಷ
ನೆನಯುತಿದೆ ಹೃದಯ ಸ್ಪರ್ಶ
ಆ ದಿನಗಳು ರಮ್ಯ ಚೈತ್ರ ದಿನಗಳು
ಸಾಹಿತ್ಯ ಅಭಿಮಾನಿಗಳ ಮನ ಮುಟ್ಟಿತು ನುಡಿ
ಕಲಾಭಿಮಾನಿಗಳ ಮನ ತೆರೆಹಿತು ಸಿರಿ
ಸ್ನೇಹಜೀವಿಗೆ ಹೊಸ ಸ್ನೇಹದ ಮುನ್ನುಡಿ ನುಡಿ ಸಿರಿ
ಹೆಣ್ಣು ಕೊಡುವವರು ಇದ್ಧರೆ
ಹೊನ್ನು ಕೊಡುವವರು ಇದ್ಧರೆ
ಕೊನೆಗೆ ಮಣ್ಣು ಕೊಡುವವರು ಇಧಾರೆ
ಇವುಗಳ ಮದ್ಯ ಬದುಕಿಗಿ ಬಣ್ಣ ನುಡಿ ಸಿರಿ