ಪಂಚರಂಗಿಗಳು

ಪಂಚರಂಗಿಗಳು

ಬರಹ

ಭಾನುವಾರದ ಬೇಸರಗಳುಉಮಾ ಚಿತ್ರಮಂದಿರಗಳುಒಂದು ಗಂಟೆಯ ಆಟಗಳು,


ಪಂಚರಂಗಿ ಸಿನಿಮಾಗಳುನಿಧಿ ಸುಬ್ಬಯ್ಯನ ಮುದ್ದು ಮುಖಗಳು,


ದಿಗಂತನ ಗಳು, ಗಳು, ಗಳು ಸಂಭಾಷಣೆಗಳುರಾಜು ತಾಳಿಕೋಟೆಯ ಹಾಸ್ಯ ಸಂಭಾಷಣೆಗಳು,


 ಮೈಲಾರಿ ಪಾತ್ರಧಾರಿಯ ಅಭಿನಯಗಳು, ಪದ್ಮಜಾರಾವ್ ಗಳು, ಸುಧಾ ಬೆಳವಾಡಿಗಳು,


ಸುಂದರ್ ರಾಜ್ ಗಳು,  ಲತಾ ಪಾತ್ರಧಾರಿಗಳುಲಕ್ಷ್ಮಿ ಪಾತ್ರಧಾರಿಗಳು,


ವಿಂಗ್ರಾ ಪಾತ್ರಧಾರಿಗಳುಅನಿರೀಕ್ಷಿತವಾಗಿ ಬರುವ ಅನಂತ್ ನಾಗ್ ಗಳುಪ್ರಿಯಾಂಕ ಉಪೇಂದ್ರಗಳು,


ಕಡಲ ಕಿನಾರೆಗಳುಲೈಫು ಇಷ್ಟೇನೆ ಹಾಡುಗಳು, ಸುಂದರ ಹಾಸ್ಯ ಸನ್ನಿವೇಶಗಳುಪ್ರೇಮ ಸನ್ನಿವೇಶಗಳು,


ಭಟ್ಟರ ಹಿನ್ನೆಲೆ ಧ್ವನಿಗಳು,  ಮನಸ್ಸಿಗೆ ಮುದ ನೀಡುವ ಸಂಗೀತಗಳು,  ಸಾಹಿತ್ಯಗಳು


ಕಳೆದವು ಭಾನುವಾರದ ಬೇಸರಗಳು.


 


ಬಹಳ ದಿನಗಳ ನಂತರ ಕಂಡ ಒಂದು ಸುಂದರ ಸಿನಿಮಾ ಪಂಚರಂಗಿ..ನೋಡಿಲ್ಲದಿದ್ದರೆ ಆದಷ್ಟು ಬೇಗ


ನೋಡಿ...ನೀವು ಆನಂದಿಸಿ.


 


ಅಂದ ಹಾಗೆ ಈ ವಾರಾಂತ್ಯಗಳು, ಕಂಡ ಸಿನಿಮಾಗಳು, ನಾಲ್ಕುಗಳು..."ದಬಾಂಗ್" ಗಳು, "ಪಂಚರಂಗಿ"


ಗಳು,"ಮಠ" ಗಳು, "೩ ಈಡಿಯಟ್ಸ್" ಗಳು.