ಹುಟ್ಟು ಹಬ್ಬದ ಶುಭಾಷಯಗಳು
ಬರಹ
ಭಗತ್ ಸಿಂಗರೆ ಹುಟ್ಟು ಹಬ್ಬದ ಶುಭಾಷಯಗಳು
ಮತ್ತೆ ಮತ್ತೆ ಹುಟ್ಟಿ ಬರಬೇಕು,
ಭಾರತದ ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚಬೇಕು
ಹೊರದೇಶದ ವ್ಯಾಮೋಹವನ್ನು ಕಮ್ಮಿ ಮಾಡಿಸಬೇಕು
ಅನ್ಯಾಯದ ವಿರುದ್ಧ ಹೋರಾಡುವ ಒಗ್ಗಟ್ಟು ಮೂಡಿಸಬೇಕು
ಜೈ ಭಗತ್ ಸಿಂಗ್...ವಂದೇ ಮಾತರಂ
ಭಾರತದ ಎಷ್ಟು ಮಂದಿ ಯುವಕರಲ್ಲಿ ಆ ಕೆಚ್ಚಿದೆ??
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ