ಲತಾ ದೀದೀ, ಜನಮ್ ದಿನ್ ಮುಬಾರಕ್
ಬರಹ
(ಜಾದೂಗರ್ ತೇರೇ ನೈನಾ
ದಿಲ್ ಜಾಯೇಗಾ ಬಚ್ಕೇ ಕಹ್ಞಾ
ರುಕ್ ಜಾವ್ಞೂ, ಝುಕ್ ಜಾವ್ಞೂ
ತೇರಾ ಮುಖ್ಡಾ ಮೈ ದೇಖೂ ಜಹ್ಞಾ)
ಜಾದೂಗರ್ ತೇರಾ ಗಾಯನ್
ದಿಲ್ ಖೋಯೇಗಾ ಉಸ್ಮೇ ಮೇರಾ
ಝುಕ್ ಜಾವ್ಞೂ, ಝುಕ್ ಜಾವ್ಞೂ
ತೇರಾ ಮೀಠಾ ಸಾ ಗೀತ್ ಹೈ ಜಹ್ಞಾ
(ಮಿಲ್ತೀ ಹೈ ಜಿಂದಗೀ ಮೇ
ಮೊಹಬ್ಬತ್ ಕಭೀ ಕಭೀ
ಹೋತೀ ಹೈ ದಿಲ್ಭರೋಂಕೀ
ಇನಾಯತ್ ಕಭೀ ಕಭೀ)
ಮಿಲ್ತೀ ಹೈ ಜಿಂದಗೀ ಮೇ
ಮಧುರ್ ಗೀತ್ ಕಭೀ ಕಭೀ
ಹೋತೀ ಹೈ ದಿಲ್ಭರ್ ಆಪ್ಕೀ
ಇನಾಯತ್ ಕಭೀ ಕಭೀ
(ಜ್ಯೋತಿ ಕಲಶ್ ಛಲ್ಕೇ.
ಹುಯೇ ಗುಲಾಬೀ, ಲಾಲ್ ಸುನೆಹ್ರೆ
ರಂಗ್ ದಲ್ ಬಾದಲ್ಕೇ)
ಗೀತ್ ಕಲಶ್ ಛಲ್ಕೇ.
ಹುವಾ ಖುಷೀ ಭೀ, ಔರ್ ಕುಛ್ ಘಮ್ ಭೀ
ಸುನ್ಕರ್ ವೋ ಝಲ್ಕೇ
***
ಜೀವನದ ಉದ್ದೇಶವೇನು?
ಜಗದಲ್ಲಿ ಸಾಧಿಸುವುದು
ಮತ್ತು/ಅಥವಾ
ಸೊಗಸನಾಸ್ವಾದಿಸುವುದು.
ಗಾನರಸಸಿದ್ಧಿಯನು
ಸಾಧಿಸಿದೆ ಲತಾ ದೀದೀ ನೀನು.
ನಿನ್ನ ಸಂಗೀತ
ಸಾಧನೆಯ ಸೊಗಸನಾಸ್ವಾದಿಸುತಿಹೆವು
ನಾವು.
ಹೀಗೆ,
ನಿನ್ನ ಜನ್ಮ ಸಾರ್ಥಕ;
ನಿನ್ನ ಕೊರಳುಲಿತ ಸವಿವ
ಸೌಭಾಗ್ಯ ಹೊಂದಿ
ನಮ್ಮ ಜನ್ಮವೂ ಸಾರ್ಥಕ.