ಜಾಗತೀಕರಣದ ತಲ್ಲಣಗಳು

ಜಾಗತೀಕರಣದ ತಲ್ಲಣಗಳು

ಬರಹ

 

ಜಾಗತೀಕರಣದ    ತಲ್ಲಣಗಳು


ಸಂಪದದ  ಸಂಪರ್ಕಕ್ಕೆ  ಬರುವುದಕ್ಕೆ  ಮುಂಚಿನ  ದಿನ  ನೆಟ್ನಲ್ಲಿ  ಏನೂ  ಮಾಡುವುದೆಂದು  ಯೋಚಿಸುತಾ   ಗೂಗಲ್ ನಲ್ಲಿ  ನನ್ನ  ಹಳ್ಳಿಯ  ಹೆಸರನ್ನು  ಕೊಟ್ಟೆ  .  ಒಂದೇ  ಲಿಂಕ್ ದೊರೆಯಿತು  "ಕಗಲಗೊಂಬದಲ್ಲಿ  ಸರ್ಕಾರ     ಕಾಖಾ೯ನೆ   ನಿರ್ಮಾಣಕ್ಕೆ  ತಿರ್ಮಾನಿಸಲಾಗಿದೆ ."  THE HINDU  "   ಪತ್ರಿಕೆಯಲ್ಲಿ  ಪ್ರಕಟವಾದ  ಲೇಖನದ  ಪ್ರತಿ  ಅದು   .ಅದನ್ನು  ಓದಿದ  ನಾನು  ದಂಗಾಗಿಹೋದೆ   ,ಏನೂ  ತಳಮಳ  ಕಸಿವಿಸಿ  ಉರಿನಲ್ಲಿ  ಏನೇನು  ಕಳೆದುಕೊಂಡು  ಬಿಡುತ್ತೇನೆ    ಕಳೆದುಕೊಳ್ಳುದಕಿಂತ  ಹೆಚ್ಚಾಗಿ  ಕಸಿದುಕೊಳ್ಳುತ್ತಾರೆ  ಎನ್ನೂ   ಹೆದರಿಕೆ   .ಹಿಂದುಳಿದ ಜಿಲ್ಲೆ    ಬಾಗಲಕೋಟದಲ್ಲಿ    ಕಾರ್ಖಾನೆ  ನಿರ್ಮಾಣ  ಯಾಕಪ್ಪಾ?  SPELLING    ಏನಾದರು  ತಪ್ಪಾಗಿದೆಯಾ   ನೋಡಿದೆ  .  ಜಾಗತೀಕರಣ  ತಲ್ಲಣಗಳು ಹಲವಾರು   ಶಾಲೆಗೆ    ಹೋಗುವಾಗ   ನಾಟಿ   ಕೋಳಿಗಳು  ತಮ್ಮ  ಮರಿಸೇನೆದೊಂದಿಗೆ   ಆಹಾರ  ಹೆಕ್ಕುವುದನ್ನು  ನೋಡುವುದು  ವಿಶಿಷ್ಟವಾಗಿತ್ತು ,ಈಗ   ನಾಟಿ   ಕೋಳಿಗಳು ಕಾಣುವುದೆ  ಅಪರೂಪ  ಇತ್ತೀ ಚೆಗೆ  ರಸ್ತೆ   ಬದಿಯಲ್ಲಿ  ಜನ  ಸೇರಿರುವುಡನ್ನು  ಕಂಡು  ನೋಡಿದರೆ  ಜಾಲಿಗೆಯಲ್ಲಿ  ಜೋಡಿ  ಕೋಳಿಮರಿಗಳನ ಮಾರಾಟ  !!  Dad  wonderfull amazing    ಮಾತುಗಳು  ಕೇಳಿಸುತಿದ್ದವು  .  ಅಜ್ಜ   ತತ್ರಾಣಿ { ಸಣ್ಣ  ಮಣ್ಣಿನ  ಕುಡಿಕೆ  } ಹೆಗಲಿಗೇರಿಸಿಕೊಂಡು  ಹೊಲಕ್ಕೆ  ಹೋಗತ್ತಿ ದ್ದರು   ಬಾಟಲಿಗಳ    ಹಾವಳಿಯಲ್ಲಿ   ತತ್ರಾಣಿ ಮಾಯವಾಗಿದೆ  .ಇವೆಲ್ಲ  ಸಹಜ  ಬದಲಾವಣೆಗಳೇ?  ಆದರೆ  ಇದನ್ನು  ಒಪ್ಪಿಕೊಳ್ಳುವಲ್ಲಿ  ನನಗೆ  ಕಳವಳ  .ನನ್ನ  ಹಳ್ಳಿ ಹಳ್ಳಿಯಾಗಿ  ಉಳಿಯಬೇಕೆಂಬ  ಅದಮ್ಯ  ಆಸೆ   ಅದಕ್ಕೆ  ಅಲ್ಲಿ  ಇನ್ನೊಂದು  ಹೊಸದಾಗಿ  ರಸ್ತೆಯಾಗುತ್ತಿದೆ  ಇನ್ನೇನೂ   ಬಾಗಲಕೋಟ ಎಂಟು  ಕಿ. ಮಿ  ವೆಂದಾಗ  ಆಘಾತಕ್ಕೆ
 ಒಳಗಾಗುತ್ತೆ ನೆ . ನಮ್ಮ  ಹೊಲಗಳನ್ನು  ಸರ್ಕಾರವು  ಆಕ್ರಮಿಸಿಕೊಂಡು  ಫ್ಲಾಟ್  ಮಾಡುತ್ತಾರೆ  ವೆಂಬಮಾತುಗಳು  ಕೇಳಿಬರುತ್ತಿವೆ  ನಮ್ಮ  ಹೊಲವು  ಬೇರೆವರೆ  ಆಸ್ತಿಯಾಗಿ    ಉತ್ತುವ ಭೂಮಿ  ಮಾಯವಾಗಿ  ಅಲ್ಲಿ  ನಮ್ಮ    ಹೊಲವಿತ್ತೆಂಬ  ಕುರುವು  ಮಾಯವಾಗುವುದೆಂಬುದನ್ನು ನೆನಸಿಕೊಂಡರೆ  ಬಹಳ   ಸಂಕಟವಾಗುತ್ತದೆ.     ಈ   ವಿಷಯ  ಅಪ್ಪನಿಗಿ  ತಿಳಿದಾಗ  ಒಂದು ಕೋಟಿ   ಕೊಟ್ಟರು      ಈ   ಹೊಲ  ಸಿಗುವುದಿಲ್ಲ .    ಹೊಲ    ತಟ್ಟೆ  ಇದ್ದ  ಹಾಗೆ    ಮಾರಲಾಗುವುದಿಲ್ಲ ವೆನ್ನುತ್ತಾರೆ  .  ನಮ್ಮ   ಹೊಲ    ಹಳ್ಳಿ  ಹಾಗೆ  ಉಳಿಯಬೇಕೆಂಬ  ಆಸೆ.  ಈ  ಸಣ್ಣ  ಆಸೆ  ನೆರವೆರುವುದೇ  ಓದುಗರೇ  ?????