ಎಳೆ ಅಷ್ಟಮಿ - ಮಲೆನಾಡಿನಲ್ಲಿನ ವಿಶಿಷ್ಟ ಆರಾಧನೆ

ಎಳೆ ಅಷ್ಟಮಿ - ಮಲೆನಾಡಿನಲ್ಲಿನ ವಿಶಿಷ್ಟ ಆರಾಧನೆ

 ಸಾಗರ ತಾಲ್ಲೂಕು ಹಾಗೂ ಇದಕ್ಕೆ ಹೊಂದಿಕೊಂಡಿರುವ ಸೊರಬ, ಸಿದ್ದಾಪುರ ತಾಲ್ಲೂಕಿನ ಭಾಗಗಳಲ್ಲಿ ಮಾತ್ರಾ ಕಂಡಬರುವ ವಿಶೇಷ ಆರಾಧನೆಯ ಎಳೆ ಅಷ್ಟಮಿ ಪೂಜೆ. ಪ್ರತಿ ವರ್ಷವೂ ಭಾದ್ರಪದ

ಶುಕ್ಲ ಸಪ್ತಮಿಯಿಂದ ಪ್ರಾರಂಭಗೊಂಡು ದಶಮಿಯ ಪರ್ಯಂತ ನಡೆಯುವ ಈ ಆರಾಧನೆಯಲ್ಲಿ ಲಕ್ಷ್ಮೀ,  ವಿಷ್ಣು, ಕೇದಾರೇಶ್ವರ, ಪಶುಪತಿ, ನವದುರ್ಗಾ, ಧಾನ್ಯ ಶಂಕರಿ ದೇವತೆಗಳನ್ನು ಆರಾಧಿಸಲಾಗುವುದು. ಈ ಆರಾಧನೆಯು ಇಲ್ಲಿನ ಬ್ರಾಹ್ಮಣ, ಮಡಿವಾಳ, ಗೊಲ್ಲ. ದೈವಜ್ಞರುಗಳ ಮನೆಗಳಲ್ಲಿ ಕಾಣಬಹುದು. ನಮ್ಮ ಮನೆಯಲ್ಲೂ ಸಹ ಆರಾಧನೆ ನಡೆಯುವಾಗ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಇರಿಸಿದ್ದೇನೆ.

 

Rating
No votes yet

Comments