"ಸಿಲ್ಲೀ" ದೀಕ್ಷಿತ್!
ಯಾವ ಗಂಭೀರ ಸಮಸ್ಯೆಯನ್ನೂ ನೀವು ಗಂಭೀರವೆಂದೆನಲಾರಿರಿ,
ಎನೇ ಆದರೂ ಅದು ದಿಲ್ಲಿಯಲಿ ಸಾಮಾನ್ಯ ಎಂದು ತಳ್ಳಿ ಹಾಕುವಿರಿ;
ಕೋಟಿ ರೂಪಾಯಿ ಹೊತ್ತ ಲಾರಿ ನಡುರಸ್ತೆಯಲಿ ಹೋಗಿದ್ದರೂ ಹೂತು,
ಹಾವಿಗೂ, ಮುರಿದ ಮಂಚಕೂ, ಕುಸಿದ ಸೇತುವೆಗೂ, ಒಂದೇ ಮಾತು;
ದೇಶದ ಮಾನವೆಲ್ಲಾ ಬೇಕಾಬಿಟ್ಟಿ ಆಗುತ್ತಿದ್ದರೂ ಹರಾಜು ನಡುಬೀದಿಯಲ್ಲಿ,
ಅತೃಪ್ತ ಅತಿಥಿಗಳನೇ ದೂಷಿಸಿ, ನಿಮ್ಮೆಲ್ಲಾ ತಪ್ಪುಗಳ ಮುಚ್ಚಿಡುತಿದ್ದೀರಿಲ್ಲಿ;
ಯಾರೇನೇ ಅಂದರೂ ಎಲ್ಲದಕೂ ಉತ್ತರಿಸುತ್ತೀರಲ್ಲ ಒಂದೇ ದನಿಯಲೇ,
ಇದನ್ನು ಅಸಡ್ದೆಯ ಪರಾಕಾಷ್ಟೆ ಎನ್ನಲೇ, ತಾಳ್ಮೆಯ ಮೂರ್ತಿ ಎನ್ನಲೇ;
ಶೀಲಾ ದೀಕ್ಷಿತ್, ನಿಮಗೆ ಈಗ ಕಾಣುತ್ತಿದೆಯಲ್ಲಾ ಎಲ್ಲವೂ "ಸಿಲ್ಲಿ"ಯಾಗಿ,
ನಿಮ್ಮನ್ನೀಗ ಮರು ನಾಮಕರಣ ಮಾಡುತ್ತಿದ್ದೇನೆ, "ಸಿಲ್ಲಿ" ದೀಕ್ಷಿತ್ ಆಗಿ!
********
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: "ಸಿಲ್ಲೀ" ದೀಕ್ಷಿತ್!
In reply to ಉ: "ಸಿಲ್ಲೀ" ದೀಕ್ಷಿತ್! by kamath_kumble
ಉ: "ಸಿಲ್ಲೀ" ದೀಕ್ಷಿತ್!
ಉ: "ಸಿಲ್ಲೀ" ದೀಕ್ಷಿತ್!
In reply to ಉ: "ಸಿಲ್ಲೀ" ದೀಕ್ಷಿತ್! by ksraghavendranavada
ಉ: "ಸಿಲ್ಲೀ" ದೀಕ್ಷಿತ್!
ಉ: "ಸಿಲ್ಲೀ" ದೀಕ್ಷಿತ್!
In reply to ಉ: "ಸಿಲ್ಲೀ" ದೀಕ್ಷಿತ್! by manju787
ಉ: "ಸಿಲ್ಲೀ" ದೀಕ್ಷಿತ್!
ಉ: "ಸಿಲ್ಲೀ" ದೀಕ್ಷಿತ್!
In reply to ಉ: "ಸಿಲ್ಲೀ" ದೀಕ್ಷಿತ್! by gopinatha
ಉ: "ಸಿಲ್ಲೀ" ದೀಕ್ಷಿತ್!
ಉ: "ಸಿಲ್ಲೀ" ದೀಕ್ಷಿತ್!
In reply to ಉ: "ಸಿಲ್ಲೀ" ದೀಕ್ಷಿತ್! by suresh nadig
ಉ: "ಸಿಲ್ಲೀ" ದೀಕ್ಷಿತ್!
ಉ: "ಸಿಲ್ಲೀ" ದೀಕ್ಷಿತ್!
In reply to ಉ: "ಸಿಲ್ಲೀ" ದೀಕ್ಷಿತ್! by kavinagaraj
ಉ: "ಸಿಲ್ಲೀ" ದೀಕ್ಷಿತ್!
ಉ: "ಸಿಲ್ಲೀ" ದೀಕ್ಷಿತ್!
In reply to ಉ: "ಸಿಲ್ಲೀ" ದೀಕ್ಷಿತ್! by shivaram_shastri
ಉ: "ಸಿಲ್ಲೀ" ದೀಕ್ಷಿತ್!