ಮಾತುಪಲ್ಲಟ - ೯
♫♫♫ಮಾತುಪಲ್ಲಟ - ೯♫♫♫
♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಚಿತ್ರ : ಪಾಸಿಟಿವ್
ಸಂಗೀತ : ಅಲೆಕ್ಸ್ ಪೌಲ್♪
ಮೂಲ ಸಾಹಿತ್ಯ : ವಯಲಾರ್ ಶರತ್♪
ಹಾಡುಗಾರರು : ಪಿ. ಜಯಚಂದ್ರನ್♪
ವಿಡಿಯೋ : http://www.youtube.com/watch?v=ypY04dRGaGc
♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦
♪ಮೂಲ ಸಾಹಿತ್ಯ♪ :
ಕಣ್ಡ ನಾಳ್ ಮುದಲ್ ಅನ್ನು ಕಣ್ಡ ನಾಳ್ ಮುದಲ್ |
ಒನ್ನು ಮಿಣ್ಡುವಾನ್ ಕಿದಚ್ಚಿಡುನ್ನು ನೆಂಜಿಡಿಪ್ಪುಗಳ್ |
ನೆಂಜಿಡಿಪ್ಪುಮಾಯ್ ಎತ್ರ ಕಾತ್ತಿರುನ್ನು ಞಾನ್ |
ಪುಂಜಿರಿಚ್ಚು ಸಮ್ಮತಂ ತರುನ್ನ ಕಾಣುವಾನ್ || ಕಣ್ಡ ನಾಳ್ ಮುದಲ್ ||
ಪ್ರಣಯಮೆನ್ನಿಲುಳ್ಳದಾಯ್ ಪರಞ್ಞುತನ್ನು ನೀ |
ಎನ್ಡೆ ಹೃದಯಮೊನ್ನು ಪಣಯಮಾಕ್ಕಿ ವಾಂಗಿ ಇನ್ನು ನೀ |
ತಿರಿಚ್ಚು ತನ್ನಿಡೇಣ್ಡ ನೀ ಕೊದಿಚ್ಚು ಪೋಯಿ ಏಱೆ ಞಾನ್ |
ಓಮನಿಚ್ಚು ನಿನ್ನೆ ಞಾನ್ ಸ್ವನ್ತಮಾಕ್ಕುವಾನ್ ||
ಪುಲರಿಪೋಲೆ ನೆಂಜಿಲೋ ವಿರುನ್ನುವನ್ನು ನೀ |
ಪ್ರೇಮಲಹರಿಯುಳ್ಳೊರುಳ್ಳಿಲಿನ್ನ್ ಕುಡಿಯಿರುನ್ನು ನೀ |
ಪುದಚ್ಚಿಡುನ್ನ ಮಂಜಿಲುಂ ತಳಿಚ್ಚುಪೋಯಿ ಮಾನಸಂ |
ತಾಮರಯ್ಕು ಮುನ್ನಿಲೆ ಸೂರ್ಯನೆನ್ನಪೋಲ್ ||
♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦
♪ಮಾತುಪಲ್ಲಟ♪ :
ಇನ್ದು ನೆನಸಿನೊಳ್ | ನಿನ್ನೆ ಕಣ್ಡ ಕನಸಿನೊಳ್ |
ನನ್ನ ಎದೆಯೊಳೊನ್ದು ಮಿಡಿತವಾಗಿ ಕುಳಿತುಬಿಟ್ಟೆ ನೀನ್ |
ಅದರ ಬಡಿತದಾ ತಾಳ - ಸ್ವರಗಳೊನ್ದಿಗೆ |
ಇನಿದು ಕಂಪನ್ನೊಡಲ ತುಂಬಿ ನಿನ್ನೆ ಕನಸಿನೊಳ್ || ಇನ್ದು ನೆನಸಿನೊಳ್ ||
ಪ್ರಣಯವೆಂಬ ಹಣತೆಯನ್ನು ಹೊಸೆದುಬಿಟ್ಟೆ ನೀನ್ | ಎನ್ನ
ಹೃದಯವೆಂಬ ಹೊೞೆಯೊಳಿನ್ದು ಹರಿಯೆಬಿಟ್ಟೆ ನೀನ್ |
(ಇನ್ನೂ ಇದೆ)
♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಆಸಕ್ತಿಯಿರುವವರು ಉಳಿದುದನ್ನು ಬರೆಯಲು ಪ್ರಯತ್ನಿಸಬಹುದು.. ನನ್ನ ಕಲ್ಪನೆಯನ್ತೆ ಮಾತುಪಲ್ಲಟ ಮಾಡಬಲ್ಲವರಿಗೆ ಸೂಕ್ತ ಬಹುಮಾನವಿದೆ.