ಹುಟ್ಟು ಹಬ್ಬ ಆಚರಿಸಿದ ಸಂಪದಿಗರು ಎಲ್ಲಿ?

ಹುಟ್ಟು ಹಬ್ಬ ಆಚರಿಸಿದ ಸಂಪದಿಗರು ಎಲ್ಲಿ?


ನಿನ್ನೆ ಆಸು ಹೆಗ್ಡೆಯವರು ಹಾಗೂ ಇತರ ಸಂಪದಿಗರೊಂದಿಗೆ (http://sampada.net/blog/asuhegde/29/09/2010/28172#comment-121855) ರೂಪಾ ರಾವ್ ಅವರಿಗೂ, ೨೬ ರಂದು ಭಾಸ್ಕರ ಮೈಸೂರು ಹಾಗೂ ಇತರ ಸಂಪದಿಗರೊಂದಿಗೆ (http://sampada.net/blog/bhasip/26/09/2010/28115#comment-121207) ಸಾತ್ವಿಕ್ ಅವರಿಗೂ ಹುಟ್ಟು ಹಬ್ಬದ ಶುಭಾಶಯಗಳನ್ನು ಸಲ್ಲಿಸಿದೆ.  

 

ಇಬ್ಬರಿಂದಲೂ (ರೂಪಾ ರಾವ್ ಮತ್ತು ಸಾತ್ವಿಕ್) ಪ್ರತಿಕ್ರಿಯೆ ಇಲ್ಲವಲ್ಲ? 

Rating
No votes yet

Comments