ಅಯೋಧ್ಯೆಯ ತೀರ್ಪು: 3ರ ಮಹಾತ್ಮೆ...!!
ಬರಹ
ನೆನ್ನೆ ಬಂದ ಅಯೋಧ್ಯೆ ಐತೀರ್ಪಿಗೆ ಸಂಬಂಧ ಪಟ್ಟಂತೆ ಸಂಖ್ಯೆ 3 ಮಹತ್ವದ ಸ್ಥಾನವನ್ನ ಗಳಿಸಿದೆ.
3 ಜನ ನ್ಯಾಯಾಧೀಶರು ತೀರ್ಪು ನೀಡಿದ ದಿನಾಂಕ 30ರಂದು.
ಸಮಯ ಸಂಜೆ 3.30ಕ್ಕೆ.
(ಇಸವಿ ೨೦೧೦ ಕೂಡಿಸಿದರೆ ಬರುವುದು 3).
ಅರ್ಜಿದಾರರು ಇದ್ದದ್ದು ಒಟ್ಟು ಮೂವರು.
ಭೂಮಿಯನ್ನು ಹಂಚಿದ್ದು 3 ಭಾಗಗಳಾಗಿ.
ನ್ಯಾಯಾಧೀಶರು ಹೇಳಿದ್ದಾರೆ ಎಲ್ಲರಿಗೂ ಕಾಯಲಿಕ್ಕೆ 3 ತಿಂಗಳು...!!!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ