ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಸ್ಥಾಪನಾ ದಿನ (Institute Day)

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಸ್ಥಾಪನಾ ದಿನ (Institute Day)

 

 

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಮೊನ್ನೆ ಸೆಪ್ಟೆಂಬರ್ ೨೫ರಂದು ಆಚರಿಸಲಾಯಿತು. ಕೇಂದ್ರ ಆರೋಗ್ಯ ಮಂತ್ರಿ ಶ್ರೀ ಗುಲಾಂ ನಬಿ ಆಜಾದ್ ಅವರು ಈ ಪ್ರಯುಕ್ತ ಮೂರು ದಿನಗಳ ಆರೋಗ್ಯ ಪ್ರದರ್ಶನಿಯನ್ನು (health exhibition) ಉದ್ಘಾಟಿಸಿದರು. 

 

ಆ ಸಂದರ್ಭದಲ್ಲಿ ತೆಗೆದ ಕೆಲವು ಚಿತ್ರಗಳು. 

 

 

 

 

 

 

ಅಂದ ಹಾಗೆ, ನಾನೆಲ್ಲಾದರೂ ಕಾಣಿಸ್ತಾ ಇದ್ದೀನಾ? ಹೇಳಿ ನೋಡೋಣ. :-) 

Rating
No votes yet

Comments