ಚುಟುಕು...

ಚುಟುಕು...

ಮನಸು ಮುಂಭಾರ
ಹೃದಯ ಹಿಂಭಾರ
ಒಟ್ಟಾರೆ ನೀ ಬಾರದಿದ್ದಾಗ
 ಬೇಸರಾಗಿ ನನಗರಿವಿಲ್ಲದೆ
ಕಂಗಳು ತೇವ ಗೊಂಡಿದ್ದವು ಗೆಳೆಯಾ,,,

Rating
No votes yet

Comments