ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! --ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೪
(೨೨೬) ನಮ್ಮ ಸಾಫಲ್ಯವು ಅನ್ಯರಿಗೂ ಒದಗುವಂತಹುದಾದರೆ, ಸಾರ್ಥಕ ಭಾವವೆಂಬುದು ನಮಗೆ ಮಾತ್ರ ಸೇರಿದ್ದು!
(೨೨೭) ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ!
(೨೨೮) ದೆವ್ವಗಳ ಪೀಡೆ ಆಕಸ್ಮಿಕ. ಆದರೆ ಜೀವಂತ ವ್ಯಕ್ತಿಗಳ ಸಾವು ನಿತ್ಯನಿರಂತರ!
(೨೨೯) ಕಾರ್ಯ-ಕಾರಣ ಸಂಬಂಧದ ಗಡಿ ದಾಟಿ ದೆವ್ವವು ಎಂದೂ ತಪ್ಪು ವಿಳಾಸವನ್ನು ತಲುಪದು!
(೨೩೦) ಅವುಗಳನ್ನು ರೂಪಿಸಿರುವ ಪ್ರಕಟಣೆಗಳು ಮತ್ತು ಅವುಗಳನ್ನು ನೆನಪಿಟ್ಟುಕೊಂಡಿರುವ ವ್ಯಕ್ತಿಗಳು ಜೀವಂತವಿರುವವರೆಗೂ ಗಾದೆಗಳು ಅಜರಾಮರ!
Rating
Comments
ಉ: ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ...
In reply to ಉ: ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ... by kavinagaraj
ಉ: ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ...