ಹೆಲನ್ ಕೆಲ್ಲರ್ By Shyam Kishore on Sat, 01/13/2007 - 10:50 ಎಲ್ಲರೂ ಆಲೋಚಿಸಲು ಇಷ್ಟಪಡುವುದಿಲ್ಲ. ಯಾವುದೇ ವಿಷಯದ ಬಗ್ಗೆ ಆಲೋಚಿಸಿದಲ್ಲಿ ಕೊನೆಗೆ ನಿರ್ಧಾರವೊಂದಕ್ಕೆ ಬರಬೇಕಾಗುತ್ತದೆ. ಆ ಅಂತಿಮ ನಿರ್ಧಾರಗಳು ಯಾವಾಗಲೂ ನಮಗೆ ಇಷ್ಟವಾಗುತ್ತವೆ ಎಂದು ಹೇಳಲಾಗುವುದಿಲ್ಲ! - ಹೆಲನ್ ಕೆಲ್ಲರ್