ಸಾವಿರ ಸಾಲುಗಳು

ಸಾವಿರ ಸಾಲುಗಳು

ಬರಹ

ಸಾವಿರ ಸಾಲುಗಳಲ್ಲಿ ಸರಿಯಾದ ಪದಗಳಿಲ್ಲ
ಸಾಕಾಗಿ ಹೋಗಿದೆ ಮಲ್ಲಿ ಪದಪುಂಜ ಹುಡುಕೊದ್ರಲ್ಲಿ


ಸಾಲು ಸಾಲಗಿ ಬಂದು
ಪದಗಳು ಸೋತಿವೆ
ಬಣ್ನಿಸಲಾಗದೆ ನಿನ್ನ
ಬೆರಗಾಗಿ ಕುಳಿತಿವೆ


ಬಣ್ನಿಸಲು ಬಾರದಾಗಿ
ಪದಗಳೆಲ್ಲ ಬರಿದಾಗಿ
ನೆನಪುಗಳೇಲ್ಲ ಮನದಲ್ಲಿ
ನೆನಪಾಗಿಯೇ ಉಳಿದಿವೆ


ಸಾವಿರ ಸಾಲುಗಳಲ್ಲಿ ಸರಿಯಾದ ಪದಗಳಿಲ್ಲ
ಸಾಕಾಗಿ ಹೋಗಿದೆ ಮಲ್ಲಿ ಪದಪುಂಜ ಹುಡುಕೊದ್ರಲ್ಲಿ


ನೆನಪಲಿ ಬರೆದ
ನನ್ನೀ ಕಲರವ
ಪದಗಳು ಸಿಗದ
ಕೊನೆಯ ಪದ್ಯವ


ನಿಮ್ಮವ
ಶ್ರೀನಿವಾಸ್ ಹೆಚ್ ಧರ್ಮಪುರ
೯೯೦೧೭೭೨೬೨೭
ಬೆಂಗಳೋರು                       ದಿನಾಂಕ:೧೨/೦೭/೨೦೧೦
                                  ಪ್ರರಂಭ: ೧೦.೩೦(ರಾತ್ರಿ)
                                ಮುಕ್ತಾಯ: ೧೧.೪೫(ಅದೆರಾತ್ರಿ)