ಎಂತಾ ದೇಶಾನ್ರಿ ನಮ್ದು
ಎಂತಾ ದೇಶಾನ್ರಿ ನಮ್ದು
ಹಳ್ಳಿನಾಗೆ ಅಡ್ನಾಡಿ ದನಗಳ್ನ ಹಿಡಿದು
ದೊಡ್ಡಿನಾಗೆ ತುಂಬಿದಂಗೆ
CWG ವಿಲೇಜ್ ದಾಗೆ ಹಾವ್ಗಳ್ನ ಹಿಡ್ದಾಕ್ಡಂಗೆ
ಕಾಲಿಗೆ ಕಚ್ತು ಅಂತ
ಕಾರ್ಪೋರೇಶನ್ ಮಂದಿ ನಾಯಿ ಹಿಡ್ದು
ವ್ಯಾನೀಗೆ ತುಂಬಿದಂಗೆ
ಅಸೆಂಬ್ಲಿನಾಗೆ ಒಂದು ಕಂಬ ಅಲ್ಲಡಿದ್ರು ಸಾಕು
ನಮ್ಮ ನಾಯಕ್ರೆನ್ನಲ್ಲ ಹಿಡಿದು
ರೆಸಾರ್ಟ್ಗೆ ಹಾಕ್ತಾರಲ್ಲ ಶಿವ
ಎಂಥಾ ದೇಶಾನ್ರಿ ನಮ್ದು
Rating
Comments
ಉ: ಎಂತಾ ದೇಶಾನ್ರಿ ನಮ್ದು
ಉ: ಎಂತಾ ದೇಶಾನ್ರಿ ನಮ್ದು
ಉ: ಎಂತಾ ದೇಶಾನ್ರಿ ನಮ್ದು
In reply to ಉ: ಎಂತಾ ದೇಶಾನ್ರಿ ನಮ್ದು by venkatb83
ಉ: ಎಂತಾ ದೇಶಾನ್ರಿ ನಮ್ದು
In reply to ಉ: ಎಂತಾ ದೇಶಾನ್ರಿ ನಮ್ದು by partha1059
ಉ: ಎಂತಾ ದೇಶಾನ್ರಿ ನಮ್ದು