ಮಗುವನ್ನೂ ಮೀರಿಸಿದ ಮುಗ್ದತೆ
ಒಂದು ಮಗುವನ್ನು ಹೊಂದಿದ ಒಂದು ಕುಟುಂಬ ಇತ್ತು,ಅಂದು ತಾಯಿ ಆ ೩ ವರುಷದ ಮಗುವನ್ನು ತಂದೆಯ ಜವಾಬ್ದಾರಿಯಲ್ಲಿ ಬಿಟ್ಟು ತನ್ನ ಕೆಲಸಕ್ಕೆಂದು ಹೊರಹೊಗಿದ್ದಳು.ತಂದೆ ಸಂಜೆಯ ಸಮಾಚಾರ ನೋಡುತ್ತಾ ಹೊರ ಕೋಣೆಯಲ್ಲಿ ಕೂತಿರಲು, ಒಳಗೆ ಮಗುವು ತನ್ನ ಜನುಮದಿನದಂದು ಯಾರೋ ಉಡುಗೊರೆ ನೀಡಿದ ಅಡುಗೆಮನೆ ಪರಿಕರದ ಆಟಿಕೆಯೊಂದಿಗೆ ಆಡುತ್ತಿತ್ತು.
ಸಲ್ಪ ಸಮಯದಲ್ಲಿ ಮಗು ಒಂದು ಟೀ ಕಪ್ ನಲ್ಲಿ ತಾನು ಮಾಡಿರುವ ಟೀ ಕುಡಿಯಿರಿ ಎಂದು ತಂದೆಗೆ ಹೇಳಿದಾಗ, ಆ ತಂದೆ ತಂದ ನೀರನ್ನೇ ಟೀ ಎಂದು ಕುಡಿದರು, ಹೀಗೆ ಪ್ರತಿ ೨ ನಿಮಿಷಕ್ಕೊಮ್ಮೆ ಮಗು ತಂದೆಗೆ ಟೀ ಮಾಡಿ ತಂದು ಕೊಡುತ್ತಿದ್ದರೆ ತಂದೆ ಒಂದರ ಹಿಂದೆ ಒಂದರಂತೆ ಕಪ್ ಖಾಲಿ ಮಾಡುತ್ತಾ ಮಗುವನ್ನು ಹೊಗಳುತ್ತಿದ್ದರು, ಮಗುವಿಗೂ ತಾನು ಏನೋ ಸಾಧನೆ ಮಾಡಿದ್ದೇನೆ ಎಂಬ ಭಾವನೆ.
೧ ಘಂಟೆಯ ಬಳಿಕ ತಾಯಿ ಮನೆಗೆ ಬರುತ್ತಿದ್ದಂತೆ ಗಂಡ ಅವಳನ್ನು ತಡೆದು ನಿಲ್ಲಿಸಿ, ಮಗುವಿನ ಅಂದಿನ ಆಟದ ಬಗ್ಗೆ ಅವಳಿಗೂ ತಿಳಿಸುತ್ತಿದ್ದಂತೆ ಮಗು ಇನ್ನೊಂದು ಕಪ್ ಟೀ ತಂದಿತು, ತಂದೆ ಅದನ್ನು ಆಕೆಗೆ ನೀಡಿ ಕುಡಿ ಮಗು ಸಂತೋಷ ಪಡುತ್ತದೆ, ತುಂಬಾ ರುಚಿ ಯಾಗಿರುತ್ತೆ ನಮ್ಮ ಮಗು ಮಾಡಿದ ಟೀ ಎಂದು ವರ್ಣಿಸಲಾರಂಬಿಸಿದ.
ಅದಕ್ಕೆ ತಾಯಿ "ಮನೆಯಲ್ಲಿ ಮಗುವಿನ ಕೈಗೆ ನೀರು ಎಟಕುವ ಜಾಗ ಟಾಯ್ಲೆಟ್ ಬಿಟ್ಟು ಬೇರೆ ಯಾವುದಿಲ್ಲ ಎಂದು ನೀವು ವಿಚಾರ ಮಾಡಿದ್ದೀರಾ ....? "ಎಂದು ಕೇಳಲು ತಂದೆ ಪೆಚ್ಚು ಮೋರೆ ಹಾಕಿದರು.
ಮಿಂಚಂಚೆಯಿಂದ ಭಟ್ಟಿ ಇಳಿಸಿದ ಕಥೆ :)
ಕಾಮತ್ ಕುಂಬ್ಳೆ
Comments
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by malathi shimoga
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by Tejaswi_ac
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by gopinatha
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by Jayanth Ramachar
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by gopinatha
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by santhosh_87
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by ksraghavendranavada
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by vijay pai
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by komal kumar1231
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by vijay pai
ಉ: ಮಗುವನ್ನೂ ಮೀರಿಸಿದ ಮುಗ್ದತೆ
ಉ: ಮಗುವನ್ನೂ ಮೀರಿಸಿದ ಮುಗ್ದತೆ
In reply to ಉ: ಮಗುವನ್ನೂ ಮೀರಿಸಿದ ಮುಗ್ದತೆ by ಡಾ.ಮ೦ಜುನಾಥ.ಪಿ.ಎಮ್.
ಉ: ಮಗುವನ್ನೂ ಮೀರಿಸಿದ ಮುಗ್ದತೆ