ಅಪೂರ್ವ ಸಂಗಮ..

ಅಪೂರ್ವ ಸಂಗಮ..

ಬರಹ

"ಸಂಪದ" ಈ ಹೆಸರೇ ಎಷ್ಟು ಚೆಂದ ..


ಮನಸಿಗೆ ತರುವುದು ಆನಂದ...


 


ಕಥೆ, ಕವನ, ಹಾಸ್ಯ, ಪ್ರಬಂಧ, ಅನುಭವ, ಚರ್ಚೆಗಳ ಸಂಗಮ..


ಎಲ್ಲ ಬರಹಗಾರರ ಅಪೂರ್ವ ಸಂಗಮ...


 


ಎಲ್ಲರಿಗೂ ಬರೆಯಲು ಅವಕಾಶ ಕೊಟ್ಟಂತ ವೇದಿಕೆ...


ಕನ್ನಡಕ್ಕೋಸ್ಕರ ಮೈದಳೆದು ನಿಂತ ಅದ್ಭುತ ವೇದಿಕೆ..


 


ಮುಕ್ತವಾಗಿ ಬರೆಯಬಹುದು ಎಲ್ಲರು ತಮ್ಮ ಅನಿಸಿಕೆ...


ಕೆಲವೊಮ್ಮೆ ಹೊಗಳಿಕೆ..ಕೆಲವೊಮ್ಮೆ ತೆಗಳಿಕೆ...


 


ಸಂಪದ ಬರಹಗಾರರ ಅಪೂರ್ವ ಮಿಲನ..


ಅದುವೇ "ಸಂಪದ - ಸಮ್ಮಿಲನ "


 


ಹೀಗೆ ಬೆಳೆಯಲಿ "ಸಂಪದ" ದ ಬೆಳವಣಿಗೆ..


ಎಲ್ಲರು ಸೇರಿ ಏರಿಸುವ "ಸಂಪದ" ವನ್ನು ಉತ್ತುಂಗದ ಖ್ಯಾತಿಗೆ...