ಪಾಬ್ಲೊ ಪಿಕಾಸೊ
ನಿಮ್ಮ ಬದುಕಿನಲ್ಲಿ ಯಾವತ್ತಿಗೂ ದ್ವಂದ್ವಗಳಿಲ್ಲದಂತೆ ನೋಡಿಕೊಳ್ಳಿ. ಅತಿ ಅಪಾಯಕಾರೀ ದ್ವಂದ್ವವೆಂದರೆ ಕೆಲಸ ಮಾಡುವ ಸಮಯದಲ್ಲಿ ಅದನ್ನು ದ್ವೇಷಿಸುತ್ತಾ, ಆ ಕೆಲಸ ಒದಗಿಸಬಹುದಾದ ಬಿಡುವಿನ ಸಮಯಕ್ಕಾಗಿ, ಆ ಬಿಡುವಿನಲ್ಲಿ ಇತರೆ ಹವ್ಯಾಸಗಳಿಂದ ಆನಂದ ಹೊಂದಲು ಹಾತೊರೆಯುವುದು! ಅದರ ಬದಲು ಬಿಡುವಿನ ಸಮಯದಷ್ಟೇ ಆನಂದವೊದಗಿಸುವ ಕೆಲಸವನ್ನೇ ಮಾಡಿ. ಇದು ಸಂತೋಷ ಮತ್ತು ಯಶಸ್ಸಿನ ಸರಳ ಸೂತ್ರ. - ಪಾಬ್ಲೊ ಪಿಕಾಸೊ