ಷೇಕ್ಸ್‌ಪಿಯರ್ By Shyam Kishore on Mon, 01/15/2007 - 13:34 ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ ಇನ್ನೊಬ್ಬರ ಸರಿ-ತಪ್ಪುಗಳನ್ನು ತೂಗಿ ನೋಡಿ ಚಾವಟಿಯಿಂದ ಬಾರಿಸಲು ಪ್ರಾರಂಭಿಸಿದಲ್ಲಿ, ಜಗತ್ತಿನಲ್ಲಿ ಪ್ರತಿ ವ್ಯಕ್ತಿಯೂ ಇನ್ನೊಬ್ಬನಿಂದ ಚಾಟಿಯೇಟು ತಿನ್ನಲೇ ಬೇಕಾಗುತ್ತದೆ! - ಷೇಕ್ಸ್‌ಪಿಯರ್ (ಹ್ಯಾಮ್ಲೆಟ್ ನಾಟಕದಲ್ಲಿ)