ಒಂದೇ ವಾಕ್ಯದ ನಾಲ್ಕು ಕಥೆಗಳು:

ಒಂದೇ ವಾಕ್ಯದ ನಾಲ್ಕು ಕಥೆಗಳು:

ಬರಹ

ಒಂದೇ ವಾಕ್ಯದ ಈ ನಾಲ್ಕು ಕಥೆಗಳನ್ನು ಓದಿ ನಿಮ್ಮ ಅನಿಸಿಕೆಯ ನಾಲ್ಕು ಸಾಲುಗಳನ್ನು ಬರೆಯುತ್ತೀರಲ್ಲ?
ವಿದಿ:
ಯುದ್ದ ಭೂಮಿಯಲ್ಲಿ ಹೋರ್‍ಆಡುವಾಗ, ವೈರಿಗಳ ಕೈಗೆ ಸಿಕ್ಕು, ನರಕ ಯಾತನೆ ಅನುಭವಿಸಿ, ಅಲ್ಲಿಂದ ಹೇಗೋ ತಪ್ಪಿಸಿಕೊಂಡು, ಕಾಡು-ಮೇಡು-ಮರುಭೂಮಿಗಳಲ್ಲಿ ಅಲೆದು, ನಗರದ ಹೊರಭಾಗದಲ್ಲಿದ್ದ ಒಂದು ಲಾರಿಯ ಹಿಂಬದಿಯಲ್ಲಿ ನುಸುಳಿ ಕುಳಿತವನು, ದಾರಿಯಲ್ಲಿ ಲಾರಿ ಅಪಘಾತಕ್ಕೀಡಾದಾಗ ಅಸುನೀಗಿದ.
ತೃಪ್ತಿ:
ಹಲವು ವರ್ಷಗಳ ನಂತರ, ಕಾಲೇಜು ದಿನಗಳ ಪ್ರೇಮಿಗಳು, ಬೀದಿಯಲ್ಲಿ ಎದುರಾದಾಗ, ವಿಧವೆ ಹೆಣ್ಣನ್ನು ನೋಡಿ ಗಂಡು "ಸದ್ಯ ನಾನಿನ್ನೂ ಜೀವಂತ" ಎಂದುಕೊಂಡರೆ, ಹರಕಲು ಚಪ್ಪಲಿ ಗಂಡನ್ನು ನೋಡಿ "ಸದ್ಯ ಬಡವನ ಹೆಂಡತಿಯಾಗುವುದು ತಪ್ಪಿತು" ಎಂದುಕೊಂಡಳಂತೆ.
ಚಕ್ರ:
ಕೈಯಲ್ಲಿ ಕಾಸಿಲ್ಲದ ಕಾಲೇಜು ದಿನಗಳಲ್ಲಿ, ದಿನವೂ ಶಪಿಸಿಕೊಳ್ಳುತ್ತ ಓಡುವ ಸೈಕಲ್ ತುಳಿಯುತ್ತಿದವನು, ಕೆಲಸಕ್ಕೆ ಸೇರಿ, ಐಷಾರಾಮ್ಯ ಜೀವನಕ್ಕೆ ಒಗ್ಗಿ, ಆರೋಗ್ಯ ಕೆಟ್ಟ ಮೇಲೆ, ಕೊಬ್ಬು ಕರಗಿಸಲು ನಿಂತ ಸೈಕಲ್ ತುಳಿಯ ಬೇಕಾಯ್ತು.
ಹೋರಾಟ:
ವಿಧಾನ ಸೌಧದಲ್ಲಿ ಸೀಟಿಗಾಗಿ ನಾಯಿಗಳಂತೆ ಕಚ್ಚಾಡುವ ಸಮಯದಲ್ಲಿ, ಹೊರಗಡೆ ಧರಣಿ ಗುಡಾರದಲ್ಲಿ ನ್ಯಾಯಕ್ಕಾಗಿ ಹೋರಾಟ ಒಂದೇ ವಾಕ್ಯದ ಈ ನಾಲ್ಕು ಕಥೆಗಳನ್ನು ಓದಿ ನಿಮ್ಮ ಅನಿಸಿಕೆಯ ನಾಲ್ಕು ಸಾಲುಗಳನ್ನು ಬರೆಯುತ್ತೀರಲ್ಲ?
ವಿಧಿ:
ಯುದ್ದ ಭೂಮಿಯಲ್ಲಿ ಹೋರ್‍ಆಡುವಾಗ, ವೈರಿಗಳ ಕೈಗೆ ಸಿಕ್ಕು, ನರಕ ಯಾತನೆ ಅನುಭವಿಸಿ, ಅಲ್ಲಿಂದ ಹೇಗೋ ತಪ್ಪಿಸಿಕೊಂಡು, ಕಾಡು-ಮೇಡು-ಮರುಭೂಮಿಗಳಲ್ಲಿ ಅಲೆದು, ನಗರದ ಹೊರಭಾಗದಲ್ಲಿದ್ದ ಒಂದು ಲಾರಿಯ ಹಿಂಬದಿಯಲ್ಲಿ ನುಸುಳಿ ಕುಳಿತವನು, ದಾರಿಯಲ್ಲಿ ಲಾರಿ ಅಪಘಾತಕ್ಕೀಡಾದಾಗ ಅಸುನೀಗಿದ.
ತೃಪ್ತಿ:
ಹಲವು ವರ್ಷಗಳ ನಂತರ, ಕಾಲೇಜು ದಿನಗಳ ಪ್ರೇಮಿಗಳು, ಬೀದಿಯಲ್ಲಿ ಎದುರಾದಾಗ, ವಿಧವೆ ಹೆಣ್ಣನ್ನು ನೋಡಿ ಗಂಡು "ಸದ್ಯ ನಾನಿನ್ನೂ ಜೀವಂತ" ಎಂದುಕೊಂಡರೆ, ಹರಕಲು ಚಪ್ಪಲಿ ಗಂಡನ್ನು ನೋಡಿ "ಸದ್ಯ ಬಡವನ ಹೆಂಡತಿಯಾಗುವುದು ತಪ್ಪಿತು" ಎಂದುಕೊಂಡಳಂತೆ.
ಚಕ್ರ:
ಕೈಯಲ್ಲಿ ಕಾಸಿಲ್ಲದ ಕಾಲೇಜು ದಿನಗಳಲ್ಲಿ, ದಿನವೂ ಶಪಿಸಿಕೊಳ್ಳುತ್ತ ಓಡುವ ಸೈಕಲ್ ತುಳಿಯುತ್ತಿದವನು, ಕೆಲಸಕ್ಕೆ ಸೇರಿ, ಐಷಾರಾಮ್ಯ ಜೀವನಕ್ಕೆ ಒಗ್ಗಿ, ಆರೋಗ್ಯ ಕೆಟ್ಟ ಮೇಲೆ, ಕೊಬ್ಬು ಕರಗಿಸಲು ನಿಂತ ಸೈಕಲ್ ತುಳಿಯ ಬೇಕಾಯ್ತು.
ಹೋರಾಟ:
ವಿಧಾನ ಸೌಧದಲ್ಲಿ ಸೀಟಿಗಾಗಿ ನಾಯಿಗಳಂತೆ ಕಚ್ಚಾಡುವ ಸಮಯದಲ್ಲಿ, ಹೊರಗಡೆ ಧರಣಿ ಗುಡಾರದಲ್ಲಿ ನ್ಯಾಯಕ್ಕಾಗಿ ಹೋರಾಟ ನೆಡೆಸುತ್ತಿದ್ದವರು ಇವರು ಅರ್ಧ ತಿಂದೆಸೆದ ಊಟಕ್ಕಾಗಿ ತೊಟ್ಟಿಯ ಬಳಿ ಹಸಿದ ಹೊಟ್ಟೆಯವರು ನಾಯಿಗಳೊಂದಿಗೆ ಹೋರಾಟ ನೆಡೆಸಿದ್ದರು.
ಒಂದೇ ವಾಕ್ಯದ ಈ ನಾಲ್ಕು ಕಥೆಗಳನ್ನು ಓದಿ ನಿಮ್ಮ ಅನಿಸಿಕೆಯ ನಾಲ್ಕು ಸಾಲುಗಳನ್ನು ಬರೆಯುತ್ತೀರಲ್ಲ?
ವಿಧಿ:
ಯುದ್ದ ಭೂಮಿಯಲ್ಲಿ ಹೋರಾಡುವಾಗ, ವೈರಿಗಳ ಕೈಗೆ ಸಿಕ್ಕಿ, ನರಕ ಯಾತನೆ ಅನುಭವಿಸಿ, ಅಲ್ಲಿಂದ ಹೇಗೋ ತಪ್ಪಿಸಿಕೊಂಡು, ಕಾಡು-ಮೇಡು-ಮರುಭೂಮಿಗಳಲ್ಲಿ ಅಲೆದು, ನಗರದ ಹೊರಭಾಗದಲ್ಲಿದ್ದ ಒಂದು ಲಾರಿಯ ಹಿಂಬದಿಯಲ್ಲಿ ನುಸುಳಿ ಕುಳಿತವನು, ದಾರಿಯಲ್ಲಿ ಲಾರಿ ಅಪಘಾತಕ್ಕೀಡಾದಾಗ ಅಸುನೀಗಿದ.
ತೃಪ್ತಿ:
ಹಲವು ವರ್ಷಗಳ ನಂತರ, ಕಾಲೇಜು ದಿನಗಳ ಪ್ರೇಮಿಗಳು, ಬೀದಿಯಲ್ಲಿ ಎದುರಾದಾಗ, ವಿಧವೆ ಹೆಣ್ಣನ್ನು ನೋಡಿ ಗಂಡು "ಸದ್ಯ ನಾನಿನ್ನೂ ಜೀವಂತ" ಎಂದುಕೊಂಡರೆ, ಹರಕಲು ಚಪ್ಪಲಿ ಗಂಡನ್ನು ನೋಡಿ "ಸದ್ಯ ಬಡವನ ಹೆಂಡತಿಯಾಗುವುದು ತಪ್ಪಿತು" ಎಂದುಕೊಂಡಳಂತೆ.
ಚಕ್ರ:
ಕೈಯಲ್ಲಿ ಕಾಸಿಲ್ಲದ ಕಾಲೇಜು ದಿನಗಳಲ್ಲಿ, ದಿನವೂ ಶಪಿಸಿಕೊಳ್ಳುತ್ತ ಓಡುವ ಸೈಕಲ್ ತುಳಿಯುತ್ತಿದವನು, ಕೆಲಸಕ್ಕೆ ಸೇರಿ, ಐಷಾರಾಮ್ಯ ಜೀವನಕ್ಕೆ ಒಗ್ಗಿ, ಆರೋಗ್ಯ ಕೆಟ್ಟ ಮೇಲೆ, ಕೊಬ್ಬು ಕರಗಿಸಲು ನಿಂತ ಸೈಕಲ್ ತುಳಿಯ ಬೇಕಾಯ್ತು.
ಹೋರಾಟ:
ವಿಧಾನ ಸೌಧದಲ್ಲಿ ಸೀಟಿಗಾಗಿ ನಾಯಿಗಳಂತೆ ಕಚ್ಚಾಡುವ ಸಮಯದಲ್ಲಿ, ಹೊರಗಡೆ ಧರಣಿ ಗುಡಾರದಲ್ಲಿ ನ್ಯಾಯಕ್ಕಾಗಿ ಹೋರಾಟ ನೆಡೆಸುತ್ತಿದ್ದವರು ಅರ್ಧ ತಿಂದೆಸೆದ ಊಟಕ್ಕಾಗಿ ತೊಟ್ಟಿಯ ಬಳಿ ಹಸಿದ ಹೊಟ್ಟೆಯವರು ನಾಯಿಗಳೊಂದಿಗೆ ಹೋರಾಟ ನೆಡೆಸಿದ್ದರು.