ಜನರು ಏನೇನೋ ಮಾತಾಡ್ತಾರೆ!
ಅಮರ್ ಪ್ರೇಮ್ ಎನ್ನುವ ಹಿಂದೀ ಚಲನಚಿತ್ರದ ಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ.
ಜನರು ಏನೇನೋ ಮಾತಾಡ್ತಾರೆ, ಮಾತಾಡ್ತಾ ಇರುವುದೇ ಜನರ ಕೆಲಸ
ಬಿಡು, ವ್ಯರ್ಥದ ಈ ಮಾತುಗಳಲ್ಲಿ ಕಳೆಯದಿರಲೀ ರಾತ್ರಿಯ ಪ್ರತಿ ನಿಮಿಷ
ಈ ಜಗದ ಕೆಲ ನಿಯಮಗಳೇ ಹೀಗೆ, ಪ್ರತೀ ಮುಂಜಾನೆಯೂ ಕತ್ತಲಾಗಿ ಕರಗಿಹೋಗಿದೆ
ನೀನ್ಯಾರು, ನಿನಗಾವ ಹೆಸರಿದೆ, ಆ ಸೀತಾಮಾತೆಗೂ ಇಲ್ಲಿ ಅವಮಾನವಾಗಿದೆ
ಮತ್ಯಾಕೆ ಸಾಂಸಾರಿಕ ಮಾತುಗಳಿಂದ ನಿನ್ನೀ ಕಣ್ಣು ತೇವಗೊಂಡಿದೆ?
ನಾವು ಮೋಜುಮಸ್ತಿಯಲ್ಲೇ ಮೈಮರೆತಿಹೆವೆಂದು ನಮ್ಮನ್ನು ತೆಗಳುವುದನ್ನು ಕೇಳಿದ್ದೇವೆ
ಆದರೆ ತೆಗಳುವವರೇ ಕದ್ದು ಮುಚ್ಚಿ ಇದೇ ಬೀದಿಯಲ್ಲಿ ಅಡ್ಡಾಡುವುದನ್ನೂ ನೋಡಿದ್ದೇವೆ
ಇದು ಸುಳ್ಳಲ್ಲ ನಿಜವಾದ ಮಾತು, ನೀನೇ ಹೇಳೀಗ, ಈ ಮಾತು ನಿಜವಲ್ಲವೇ?
*****
ಆತ್ರಾಡಿ ಸುರೇಶ ಹೆಗ್ಡೆ
Hindi Lyrics:
kuchh to log kahenge, logaane kaa kaam hain kahanaa
chhodo, bekaar kee baato mein , kahee beet naa jaaye rainaa
kuchh reet jagat kee ayesee hai
har yek subah kee shaam huyee
too kaun hai, teraa naam hain kyaa
seetaa bhee yahaa badanaam huyee
fir kyo sansaar kee baaton se
bheeg gaye tere nainaa
hum ko jo taane dete hai
hum khoye hain in rang raliyon me
hum ne un ko bhee chhup chhup ke
aate dekhaa in galiyon me
ye sach hain zoothhee baat nahee
tum bolo ye sach hain naa
Comments
ಉ: ಜನರು ಏನೇನೋ ಮಾತಾಡ್ತಾರೆ!
In reply to ಉ: ಜನರು ಏನೇನೋ ಮಾತಾಡ್ತಾರೆ! by harsha.st
ಉ: ಜನರು ಏನೇನೋ ಮಾತಾಡ್ತಾರೆ!
In reply to ಉ: ಜನರು ಏನೇನೋ ಮಾತಾಡ್ತಾರೆ! by asuhegde

In reply to ಉ: ಜನರು ಏನೇನೋ ಮಾತಾಡ್ತಾರೆ! by sandhya venkatesh
ಉ: ಜನರು ಏನೇನೋ ಮಾತಾಡ್ತಾರೆ!
In reply to ಉ: ಜನರು ಏನೇನೋ ಮಾತಾಡ್ತಾರೆ! by h.a.shastry