ಮಿಂಚಂಚೆ ವಿಳಾಸ

ಮಿಂಚಂಚೆ ವಿಳಾಸ

ಗೆಳೆಯರೇ ,
ಹೀಗೆ ಸಂಪದ ಓದುತ್ತಿರಬೇಕಾದರೆ ಮನಸ್ಸಿಗೆ ಬಂದ ವಿಚಾರ ಎಂದರೆ ನೀವು ನಿಮ್ಮ g -mail ಇಲ್ಲ yahoo  id ಕೊಟ್ಟರೆ ನಮ್ಮ ನಡುವಿನ ಅಂತರ ಕಮ್ಮಿ ಮಾಡಲು ಸಹಾಯವಾಗುವುದು, ಜೊತೆಗೆ ಕೆಲವು ಟೈಂಪಾಸ್ forwards  ಕಳಿಸಲು, ಇಲ್ಲಾ ಹಲವು ಮಾಹಿತಿ ವಿನಿಮಯ ಮಾಡಲು ಸಹಾಯವಾಗುವುದು.

ನನ್ನ mail -id
gmail :  kamathkumble@gmail.com


yahoo: kamath_kumble@yahoo.co.in


  ನೀವೂ ನಿಮ್ಮ ಮಾಹಿತಿ ಹಂಚಿದರೆ ಓದುಗರಿಗೆಲ್ಲರಿಗೂ ಸಹಾಯಾವಾಗುವುದು

ನಿಮ್ಮ ಕಾಮತ್ ಕುಂಬ್ಳೆ

Rating
No votes yet

Comments