ಅವಳ ಕಂಡೆ...
ನೋವಲ್ಲಿ ಅವಳ ಕಂಡೆ.
ಎಲ್ಲಲ್ಲೂ ಅವಳದ್ದೇ ನೆನಪು.
ನನ್ನಲ್ಲೂ ಅವಳ್ಳದ್ದೇ ಕನಸು
ಇನ್ನ್ಯಾರದೋ ಕಂಗಳಲ್ಲಿ
ಅವಳನ್ನ ಕಣ್ಣು ತುಂಬಿಕೊಳ್ಳಲು
-ರೇವನ್ ಪಿ.ಜೇವೂರ್
ಮನದಲ್ಲಿ ಸಂತೋಷ ಕಂಡೆ.
ಏಕೋ ಏನೋ ನಾ ಕಾಣೆ...
ಎಲ್ಲಲ್ಲೂ ಅವಳದ್ದೇ ನೆನಪು.
ನನ್ನಲ್ಲೂ ಅವಳ್ಳದ್ದೇ ಕನಸು
ಏಕೋ ಏನೋ ನಾ ಕಾಣೆ....
ಇನ್ನ್ಯಾರದೋ ಕಂಗಳಲ್ಲಿ
ಅವಳ ಪ್ರತಿ ಬಿಂಬ ಕಂಡೆ
ನನ್ನ ಕಣ್ಣಲ್ಲೂ ಅವಳ ಕಾಣುವ
ಸಾಹಸ ಮಾಡಿದೆ.
ಏಕೋ ಏನೋ ನಾ ಕಾಣೆ...
ಅವಳನ್ನ ಕಣ್ಣು ತುಂಬಿಕೊಳ್ಳಲು
ನಾ ಹೋದೆ..ಆದ್ರೆ, ಕನಸಲ್ಲಿ
ಬಂದವಳು ಕಣ್ಮುಂದೆ ಕಾಣಲೇ
ಇಲ್ಲ. ಏಕೋ ಏನೋ..ನಾ ಕಾಣೆ..
-ರೇವನ್ ಪಿ.ಜೇವೂರ್
Rating