ಛಂದ ಕವನದ ಚಂದ

ಛಂದ ಕವನದ ಚಂದ

ತಮ್ಮೆಲ್ಲರಿಗೂ ಕನ್ನಡ ರಾಜೋತ್ಸವದ ಹಾರ್ದಿಕ ಶುಭಾಶಯಗಳು :)
ಈ ಶುಭ ದಿನದಂದು ನನ್ನೆಡೆಯಿಂದ  ಈ ಕಿರು ಕಾಣಿಕೆ
http://guru-laghu.appspot.com 
ಈ ತಾಣದ ಸಹಾಯದಿಂದ ತಾವು (ತಮ್ಮ) ಕವನಗಳಿಗೆ / ಸಂಕಲನಗಳಿಗೆ ಪ್ರಸ್ತಾರ ಹಾಕಬಹುದು ಹಾಗು ಗಣ  ವಿಂಗಡಿಸಬಹುದು.  ಕಾಣಿಕೆ ತಮಗೆ ಉಪಯುಕ್ತವಾಗಲಿದೆಯೆಂದು ಭಾವಿಸಿರುವೆ 
ಛಂದ ಕವನದ ಚಂದವ   
ಅಳೆಯುವ ಈ ಮಾನದಂಡವ
ಬಳಸಿಕೊಳ್ಳುವಿರೆಂಬ ಆಶಯ  

Rating
No votes yet

Comments