ಇವತ್ತಾದರೂ ಕನ್ನಡ ಬಳಸಿ

ಇವತ್ತಾದರೂ ಕನ್ನಡ ಬಳಸಿ

ಶುಭಾಶಯ,

 

ಯಾರಿಗೆ ಏನು ಹೇಳೋಣ?

 

ಇವತ್ತಾದರೂ ಕನ್ನಡ ಬಳಸಿ ಎಂದೇ

 

ಕನ್ನಡ ಬಳಸಿ ಮೆರೆಸಿದವರನ್ನು

 

ಕನ್ನಡ ಬಳಸಿ ಅದ ಉಳಿಸಿದವರನ್ನು

 

ಕನ್ನಡ ಬಳಸಿ ಬಾಳಿದವರನ್ನು

 

ಕನ್ನಡ ಬಳಸಿ ಅಳಿದವರನ್ನು

 

ನೆನೆಯಿರಿ ಎಂದೇ

 

ಇಲ್ಲಾ................

 

ಕೇಳದಂತಾಗದಿರಲಿ

 

ಬರುವ ಪೀಳಿಗೆಯ ಕಲಿಗಳು

 

ಕಂಗ್ಲೀಷ್ ಕನ್ನಡದ ಪಿತಾಮಹರು

 

ಯಾರು ಅವರು ಯಾರು ಎಂದೇ 

 

 

 

 

Rating
No votes yet