ವಾಲ್ಟ್ ಡಿಸ್ನಿ By Shyam Kishore on Thu, 01/18/2007 - 14:19 ಡಿಸ್ನಿಲ್ಯಾಂಡ್ ಎನ್ನುವುದು ಎಂದಿಗೂ ಪೂರ್ಣಗೊಳ್ಳುವ ಯೋಜನೆಯಲ್ಲ. ಎಲ್ಲಿಯವರೆಗೆ ಮನುಷ್ಯನ ಕಲ್ಪನಾಶಕ್ತಿ ಇರುತ್ತದೆಯೋ, ಅಲ್ಲಿಯವರೆಗೆ ಡಿಸ್ನಿಲ್ಯಾಂಡ್ನಲ್ಲಿ ಏನಾದರೂ ಹೊಸ ಬದಲಾವಣೆಗಳು ಆಗುತ್ತಲೇ ಇರುತ್ತವೆ.- ವಾಲ್ಟ್ ಡಿಸ್ನಿ