ಬಂದ ಮಾತ ಆಡಿಬಿಡುವೆ

ಬಂದ ಮಾತ ಆಡಿಬಿಡುವೆ

ಬಂದ ಮಾತ ಆಡಿಬಿಡುವೆ

ನಡೆವ ಮಾತ ನೋಡಿಬಿಡುವೆ

ಆಡಿಬಿಡುವೆ ಹಾಗೆ ಬಿಡುವೆ

ನಿಲ್ಲಗೊಡೆನು ನಡುವೆ ನಡುವೆ