ಆಲ್ಬರ್ಟ್ ಐನ್‍ಸ್ಟೈನ್
ಅವರು ನನ್ನನ್ನು ನೋಡಲು ಬಂದಲ್ಲಿ ಸ್ವತಃ ನಾನೇ ಇಲ್ಲಿದ್ದೇನೆ. ಅವರು ನನ್ನ ಬಟ್ಟೆಗಳನ್ನು ನೋಡಲು ಬಂದಿದ್ದಲ್ಲಿ ದಯವಿಟ್ಟು ಅವರಿಗೆ ನನ್ನ ಸೂಟ್‌ಗಳನ್ನು ತೋರಿಸು.
- ಆಲ್ಬರ್ಟ್ ಐನ್‍ಸ್ಟೈನ್ (ಐನ್‌ಸ್ಟೈನ್ ವೇಷಭೂಷಣಗಳ ಬಗೆಗಿನ ಅನಾದರಕ್ಕೆ ಪ್ರಸಿದ್ಧಿ ಪಡೆದಿದ್ದ ವ್ಯಕ್ತಿ. ಒಮ್ಮೆ ಜರ್ಮನ್ ರಾಯಭಾರಿಯನ್ನು ಭೇಟಿಯಾಗುವ ಸಲುವಾಗಿ ಒಳ್ಳೆಯ ಬಟ್ಟೆ ಧರಿಸಿರಿ ಎಂದು ಅವರ ಪತ್ನಿ ಹೇಳಿದ್ದಕ್ಕೆ ಪ್ರತಿಕ್ರಿಯಿಸುತ್ತಾ)