ಆಲ್ಬರ್ಟ್ ಐನ್ಸ್ಟೈನ್ By Shyam Kishore on Fri, 01/19/2007 - 13:49 ಎರಡು ರೀತಿಯಲ್ಲಿ ನಾವು ಬದುಕಬಹುದು. ಜಗತ್ತಿನಲ್ಲಿರುವ ಯಾವುದರಲ್ಲೂ ಏನೂ ಪವಾಡವಿಲ್ಲ ಎಂದು ತಿಳಿದು ಬದುಕಬಹುದು ಅಥವಾ ನಮ್ಮ ಸುತ್ತಲಿರುವ ಎಲ್ಲದರಲ್ಲೂ ಪವಾಡಗಳನ್ನು ಕಾಣುತ್ತಾ ಬದುಕಬಹುದು. ಯಾವುದು ಸರಿ ಅನ್ನುವುದು(ಆಯ್ಕೆ) ನಮಗೇ ಸೇರಿದ್ದು! - ಆಲ್ಬರ್ಟ್ ಐನ್ಸ್ಟೈನ್