ಅಂದು - ಇಂದು

ಅಂದು - ಇಂದು

 

1810ರ ಡಿಸೆಂಬರ್ ತಿಂಗಳಿನಲ್ಲಿ ಬೊಕ್ಕಸದಿಂದ ದಿವಾನ್ ಪೂರ್ಣಯ್ಯ ಖರ್ಚು ಮಾಡಿದ 9,031,380 ಕಂಠೀರಾಯ ವರಹಗಳಿಗೆ ಲೆಕ್ಕ ಸಿಗದಿದ್ದಾಗ, ರೆಸಿಡೆಂಟ್ ಕೋಲ್ ಮಹಾರಾಜರ ಸಲಹೆ ಮೇರೆಗೆ ಪೂರ್ಣಯ್ಯರನ್ನು ಬಲವಂತ ನಿವೃತ್ತಿಗೊಳಿಸಿದರು. ಇಂಥ ಸಂದರ್ಭದಲ್ಲೂ ಮಾನವತೆಯ ಔದಾರ್ಯ ತೋರಿದ ಒಡೆಯರ್ ಜೋಡು ಶಾಲುಗಳನ್ನು ಹೊದಿಸಿ ಪೂರ್ಣಯ್ಯರನ್ನು ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಿದರಲ್ಲದೆ, ನಿವೃತ್ತಿ ವೇತನವಾಗಿ ಮಾಸಿಕ 500 ವರಹಗಳನ್ನು ಪ್ರಕಟಿಸಿದರು.

(http://www.prajavani.net/Content/Oct172010/weekly20101017208970.asp)

 

-- ಗಮನಿಸಿ ೧೮೧೦ ರಲ್ಲಿ ೯೦ ಲಕ್ಷ ರೂಪಾಯಿ!! ಅಫರಾತಫರಾ , ಆದಾಗ್ಯೂ  ಸನ್ಮಾನ!!!

 

 

ನಿನ್ನೆ 

ಲಕ್ಷಾಂತರ ಕೋಟಿ ರೂಪಾಯಿ ಕೇಂದ್ರ ಸರಕಾರದ ಖಜಾನೆಗೆ ನಷ್ಟ ಮಾಡಿ ಇತ್ತೀಚೆಗಷ್ಟೇ ರಾಜೀನಾಮೆ ಕೊಡಬೇಕಾಗಿ ಬಂದ ಟೆಲಿಕಾಂ ಸಚಿವ ರಾಜಾ ಬೆನ್ನನ್ನು  ಪ್ರಧಾನಿ ಮನಮೋಹನಸಿಂಗ್  ಎಲ್ಲರೆದುರಿಗೆ ತಟ್ಟಿದ್ದಾರೆ. !!

(http://www.ndtv.com/article/india/pm-pats-a-raja-at-dmk-function-68074)

 

 

Rating
No votes yet

Comments