ಕನ್ನಡ ವ್ಯಾಕರಣ ಚೆಕರ್
ಬರಹ
ನಾವು ಇಲ್ಲ್ಲಿ ಬರೆಯುವಾಗ ಎಷ್ಟೊ ತಪ್ಪುಗಳು ( ಅಲ್ಪ ಪ್ರಾಣ, ಮಹಾ ಪ್ರಾಣ) ಮತ್ತು ಇನ್ನಿತರ ವ್ಯಾಕರಣಕ್ಕೆ ಸಂಬಂಧಿಸಿದ ತಪ್ಪುಗಳು ಅವ್ಯಾಹತವಾಗಿ ಆಗಿಹೋಗುತ್ತವೆ. ಓದುವವರಿಗೆ ಆಭಾಸವಾಗುತ್ತದೆ.
ಆದ್ದರಿಂದ ಒಂದು ವ್ಯಾಕರಣ ನಿಯಮಗಳನ್ನು ಪರೀಕ್ಷಿಸುವ 'ಚೆಕರ್' ನ್ನು ಸಂಪದಗಳಲ್ಲಿ ಅಳವಡಿಸುವುದು ಸೂಕ್ತವಲ್ಲವೆ? ಅಥವ ಈಗಾಗಲೆ ಇಂಥ ಚೆಕರ್ ಇದ್ದರೆ ಅದನ್ನು ಉಪಯೋಗಿಸುವ ಬಗ್ಗೆ ಬಲ್ಲವರು ತಿಳಿಸಿ
ನೀವೇನನ್ನುತ್ತೀರಿ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕನ್ನಡ ವ್ಯಾಕರಣ ಚೆಕರ್
In reply to ಉ: ಕನ್ನಡ ವ್ಯಾಕರಣ ಚೆಕರ್ by hpn
Re: ಉ: ಕನ್ನಡ ವ್ಯಾಕರಣ ಚೆಕರ್
ಉ: ಕನ್ನಡ ವ್ಯಾಕರಣ ಚೆಕರ್