ಮಿತ್ರರೇ, ನನ್ನನ್ನು ಬೆಂಬಲಿಸಿ !
ಸಂಪದಿಗ ಮಿತ್ರರೇ,
ಇದೊಂದು ವಿನಂತಿ ಪತ್ರ....
ದಿಲ್ಲಿಯಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ ೨೦೧೧ ರ ಪ್ರಯುಕ್ತ ಪ್ರಕಟಣೆಯಾಗಿರುವ ಅನಿವಾಸಿ ಭಾರತೀಯರ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿರುವ ನಾನು ನಿಮ್ಮ ಪ್ರೋತ್ಸಾಹ ದೊರೆತಲ್ಲಿ ಭಾರತದ ಮಹತ್ವವನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡಬೇಕೆಂಬ ಆಸೆ ಹೊಂದಿದ್ದೇನೆ. ಈ ಕಾರ್ಯದಲ್ಲಿ ನನ್ನನ್ನು ಬೆಂಬಲಿಸಿ ಗೆಲ್ಲಿಸುತ್ತೀರಿ ಅಂತ ನಂಬಿದ್ದೇನೆ. ಇದಕ್ಕಾಗಿ ತಮ್ಮ ಸ್ವಲ್ಪ ಸಮಯ ನೀಡಿ, ಈ ತಾಣಕ್ಕೆ ಹೋಗಿ, ಅಲ್ಲಿ ನನ್ನ ಬಗ್ಗೆ ಬರೆದ ವಿಚಾರಗಳು ಸರಿಯೆನಿಸಿದರೆ, ನನ್ನನ್ನು ದೃಢೀಕರಿಸಿ (endorse me) ಮತ್ತು ತಮ್ಮ ಮತ ಹಾಕಿ (vote for me) ಬೆಂಬಲಿಸುವಿರಿ ಎಂದು ನಂಬಿದ್ದೇನೆ.
ಮೇಲಿನ ಕೊಂಡಿ ಕೆಲಸ ಮಾಡದಿದ್ದಲ್ಲಿ http://www.nrimatters.com/nripowerpodium/visitor-view/prasanna-kakunje ಇದನ್ನು ನಿಮ್ಮ ಬ್ರೌಸರ್ನಲ್ಲಿ ಬಳಸಬಹುದು.
ಧನ್ಯವಾದಗಳೊಂದಿಗೆ,
ತಮ್ಮ ಸಹಸಂಪದಿಗ,
ಪ್ರಸನ್ನ ಕಾಕುಂಜೆ.
Rating
Comments
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
In reply to ಉ: ಮಿತ್ರರೇ, ನನ್ನನ್ನು ಬೆಂಬಲಿಸಿ ! by ksraghavendranavada
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
In reply to ಉ: ಮಿತ್ರರೇ, ನನ್ನನ್ನು ಬೆಂಬಲಿಸಿ ! by vani shetty
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
In reply to ಉ: ಮಿತ್ರರೇ, ನನ್ನನ್ನು ಬೆಂಬಲಿಸಿ ! by raghusp
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
In reply to ಉ: ಮಿತ್ರರೇ, ನನ್ನನ್ನು ಬೆಂಬಲಿಸಿ ! by PrasannAyurveda
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
In reply to ಉ: ಮಿತ್ರರೇ, ನನ್ನನ್ನು ಬೆಂಬಲಿಸಿ ! by rangsavi
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !
ಉ: ಮಿತ್ರರೇ, ನನ್ನನ್ನು ಬೆಂಬಲಿಸಿ !