ಭಿನ್ನತೆ

ಭಿನ್ನತೆ

ಕವನ

ಒಂದರಂತೊಂದಿಲ್ಲ ,ನಮ್ಮ ಲೋಕದಲಿ

ಒಬ್ಬರಂತಿನ್ನೋ  ಬ್ಬರಿಲ್ಲ  ಬದುಕಿನಲಿ

ಭಿನ್ನತೆಯ ಸತ್ಯದಲಿ ಲೋಕ  ನಡೆಯುವುದು

ಮುನ್ನ  ಹಣೆಯಲಿ ಬೊಮ್ಮನದನೆ ಬರೆಯುವುದು.

[ನನ್ನ ಕವನ ಸಂಕಲನ ಬೇರು -ಚಿಗುರು ನೋಡಬಹುದು]