ಏಕತೆ

ಏಕತೆ

ಕವನ

ಹಲವು ಮರಗಿಡ ಸೇರಿ ಬೆಳೆದಿರಲು ವನವು

ಹಲವು ಜನ,ಮತ,ಭಾಷೆ ಸೇರಿ ಜೀವನವು

ನಡೆಯುತಿದೆ ಭಿನ್ನತೆಯ ನಡುವಿನಲೇ ಐಕ್ಯ

ತಿಳಿದಿರಲು ಎಲ್ಲರೂ ಜಗಕಿಹುದು ಸೌಖ್ಯ