ಜೈಮಿನಿಯ ಕಾವ್ಯ By GOPALAKRISHNA … on Sun, 12/05/2010 - 10:24 ಕವನ ಯಮಜಾತನರಸುತನ ವೈಭವ ,ಶಿಖಿಧ್ವಜನ ವಿಮಲ ಚಾಗವು,ಸುಧನ್ವನ ಭಕ್ತಿ ,ಶಶಿಹಾಸ ನಮಲ ಚಾರಿತ್ರ ,ಕರ್ಣಜ ಸುರಥ ಬಭ್ರುವಾಹನರಧಿಕ ಶೌರ್ಯಂಗಳು ಯಮಸತೀಪಿತನದಟು,ಹಂಸಧ್ವಜನ ನ್ಯಾಯ, ಸಮರಸದ ಹರಿ-ಪಾಂಡುಜಾತಸಖ್ಯವು ಮೆರೆಯೆ ಕಮಲನಾಭನ ಮಹಿಮೆ ತುಂಬಿರುವ ಜೈಮಿನಿಗೆ ಸಮನಾದ ಕಾವ್ಯವಿಹುದು? Log in or register to post comments