ಯಾಣದಲ್ಲೊಂದಿಷ್ಟು ತಾಣ

ಯಾಣದಲ್ಲೊಂದಿಷ್ಟು ತಾಣ

ಭೈರವೇಶ್ವರ ಶಿಖರದ ಎರಡು ಸೀಳುಗಳ ನಡುವೆ ಸಾಗವುದೆ ಒಂದು ರೋಚಕ. ಕಂದಕದ ನಡುವೆ ಸೂರ್ಯ ನಡೆಸುವ ಬೆಳಕಿನ ಚಲ್ಲಾಟ ಮುದ ನೀಡುವುದರೊಂದಿಗೆ ಪ್ರಕೃತಿ ಎದುರಿನಲ್ಲಿ ನಾವೆಷ್ಟು ಕುಬ್ಜರು ಎಂದೆನಿಸದೇ ಇರದು. ಈ ಸೀಳುಗಳ ಪ್ರವೇಶ ದ್ವಾರವೇ ಇದು.

Rating
No votes yet