ಯಾಣದಲ್ಲೊಂದಿಷ್ಟು ತಾಣ

ಯಾಣದಲ್ಲೊಂದಿಷ್ಟು ತಾಣ

ಭೈರವೇಶ್ವರನ ಬೆನ್ನೇರಿದಾಗ:


ಸಾಮಾನ್ಯವಾಗಿ ಯಾಣದ ಭೈರವೇಶ್ವರ ಶಿಖರ, ಮೋಹಿನಿ ಶಿಖರಗಳ ಎದುರುಗಡೆಯ ಚಿತ್ರಗಳನ್ನು ನೋಡಿರಬಹುದು. ಆದರೆ ಇದು ಭೈರವೇಶ್ವರ ಶಿಖರದ ಬೆನ್ನಿನ ಒಂದು ನೋಟ. ಶಿಖರದ ಹಿಂಭಾಗದಲ್ಲಿ ಕಲ್ಲು ಬಂಡೆಗಳನ್ನೇರಿ ಸುಮಾರು 40 ಅಡಿಗೂ ಹೆಚ್ಚಿನ ಎತ್ತರಕ್ಕೆ ಶಿಖರದ ಬೆನ್ನೇರಿದಾಗಿನ ಒಂದು ಚಿತ್ರ ಇದು.

Rating
No votes yet

Comments