ಅಭ್ಯಾಸಬಲ
ಇವತ್ತು ಗೋಡೆಗೆ ತಗಲುಹಾಕಿದ್ದ ಗಡಿಯಾರ ಒಡೆದು ಹೋಯ್ತು. ಒಡೆದ ಗಾಜನ್ನು ನಾನೇ ಸ್ವತಃ ಸಾಕಷ್ಟು ಸಮಯ ವ್ಯಯ ಮಾಡಿ ತೆಗೆದು ಕಸದ ಬುಟ್ಟಿಗೆ ಹಾಕಿದ್ದೆನಷ್ಟೆ.
ಆದರೂ ಘಂಟೆಗಳ ನಂತರವೂ ಸಮಯ ಎಷ್ಟಾಯ್ತು ಅನ್ಕೊಳ್ಳೋ ಅಷ್ಟೊತ್ತಿಗೆ ಕಣ್ಣು ಗಡಿಯಾರ ತಗಲುಹಾಕಿದ್ದ ಜಾಗದೆಡೆ ಹೋಗತ್ತೆ.
ನಿಮಗೂ ಹೀಗಾಗಿದ್ದಿದೆಯೆ?
Rating
Comments
ಅಭ್ಯಾಸಬಲಕ್ಕಿನ್ನೊಂದು ಉದಾಹರಣೆ
Re: ಅಭ್ಯಾಸಬಲ
In reply to Re: ಅಭ್ಯಾಸಬಲ by srivathsajoshi
Re: ಅಭ್ಯಾಸಬಲ
In reply to Re: ಅಭ್ಯಾಸಬಲ by srivathsajoshi
ಇನ್ನೊಂದು ಉದಾ: ಅಭ್ಯಾಸಬಲ - ಮೀನುಗಳ ವರ್ತನೆ
In reply to ಇನ್ನೊಂದು ಉದಾ: ಅಭ್ಯಾಸಬಲ - ಮೀನುಗಳ ವರ್ತನೆ by Shyam Kishore
ಉ: ಇನ್ನೊಂದು ಉದಾ: ಅಭ್ಯಾಸಬಲ - ಮೀನುಗಳ ವರ್ತನೆ
Re: ಅಭ್ಯಾಸಬಲ ಮತ್ತು ಸಮುದಾಯಗಳ ನಡವಳಿಕೆ HSR
ಇನ್ನೊಂದು: ಅಭ್ಯಾಸಬಲ