ಬಾಳಪಯಣದ ಮೊದಲ ಹೆಜ್ಜೆಯಲಿ
ನನಗೋ ನಿನ್ನನ್ನು ನೋಡುವ ಕಾತರ
ಮನಸ್ಸಲ್ಲಿ ಏನೋ ಒಂಥರಾ
ಇನ್ನೇನು ಸಿಗಲಿದೆ ಅದಕೆ ಉತ್ತರ
ಅಂತೂ ನೀ ಬಂದೆ ತುಂಬು ನಾಚಿಕೆಯಿಂದ
ಮೊದಲ ನೋಟವೇ ಮಾಡಿತ್ತು ಮೋಡಿ
ಮಾತನಾಡಿಸಲು ಕೂಡಿಸಿದರು ಜೋಡಿ
ಅಬ್ಬ ಅದೇನು ಸೌಂದರ್ಯ
ಸೌಂದರ್ಯಕ್ಕೆ ಕಳಶವಿಟ್ಟಂತೆ ಸೌಜನ್ಯ
ಸೌಜನ್ಯವನ್ನೂ ಮೀರಿದ ಸಹಜತೆ
ಅದಕ್ಕೆ ತಕ್ಕ ಹಾಗೆ ಮುಗ್ಧತೆ
ನನ್ನನ್ನು ಸೆಳೆಯಲು ಇವಿಷ್ಟು ಸಾಕಾಯಿತೇ?
ನಿನ್ನೆಲ್ಲ ಈ ಗುಣಗಳೂ ಹಾಗೆಯೇ ಇರಲಿ
ಯಾವ ದುರ್ಗುಣಗಳೂ ನಿನ್ನನ್ನು ಸೋಕದಿರಲಿ
Comments
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by santhosh_87
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by Jayanth Ramachar
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by gopinatha
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by kavinagaraj
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by srimiyar
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by gopaljsr
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by vani shetty
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by bhalle
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by Chikku123
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by bhalle
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by bhalle
ಉ: ಚಿಕ್ಕುಗೆ ಲಕ್ಕು
In reply to ಉ: ಚಿಕ್ಕುಗೆ ಲಕ್ಕು by ಗಣೇಶ
ಉ: ಚಿಕ್ಕುಗೆ ಲಕ್ಕು
ಉ: ಬಾಳಪಯಣದ ಮೊದಲ ಹೆಜ್ಜೆಯಲಿ
In reply to ಉ: ಬಾಳಪಯಣದ ಮೊದಲ ಹೆಜ್ಜೆಯಲಿ by manju787
ಉ: ಬಾಳಪಯಣದ ಮೊದಲ ಹೆಜ್ಜೆಯಲಿ