ನನ್ನ ಪರಿಚಯ
ನಮಸ್ತೆ.. ನನ್ನ ಹೆಸರು ಶಮೀಮ. ನಾನು ಮಂಗಳೂರಿನವಳು, ಸಧ್ಯಕ್ಕೆ ಹೈದರಾಬಾದಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಪ್ರಾಥಮಿಕ ವಿಧ್ಯಾಭ್ಯಾಸದ ಸಮಯದಲ್ಲಿ ಕಥೆ, ಕವನ ಬರೆಯುವ ಹವ್ಯಾಸವಿತ್ತು. ಕೆಲವು ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ನಂತರ ವಿಧ್ಯಾಭ್ಯಾಸದಲ್ಲಿ ಮುಳುಗಿ ಬರೆಯಲು ಸಮಯ ಸಿಕ್ಕಿರಲಿಲ್ಲ. ಒಬ್ಬರಿಂದ ಈ ಜಾಲದ ಪರಿಚಯವಾಗಿದೆ. ಇನ್ನು ಮುಂದೆ ನಿಮ್ಮೆಲ್ಲರ ಪ್ರೋತ್ಸಾಹದಿಂದ ಇಲ್ಲಿ ನನ್ನ ಕಲೆಯನ್ನು ಮುಂದುವರಿಸಬೇಕೆನ್ದಿದ್ದೇನೆ.
Rating
Comments
ಉ: ನನ್ನ ಪರಿಚಯ
ಉ: ನನ್ನ ಪರಿಚಯ
ಉ: ನನ್ನ ಪರಿಚಯ
ಉ: ನನ್ನ ಪರಿಚಯ
ಉ: ನನ್ನ ಪರಿಚಯ
ಉ: ನನ್ನ ಪರಿಚಯ
ಉ: ನನ್ನ ಪರಿಚಯ
In reply to ಉ: ನನ್ನ ಪರಿಚಯ by ಗಣೇಶ
ಉ: ನನ್ನ ಪರಿಚಯ
ಉ: ನನ್ನ ಪರಿಚಯ