ಪೆಟ್ರೋಲ್ ದರ ಮತ್ತೆ ಹೆಚ್ಚಳ..

ಪೆಟ್ರೋಲ್ ದರ ಮತ್ತೆ ಹೆಚ್ಚಳ..

ಬರಹ

ಪೆಟ್ರೋಲ್ ದರ ನಿರ್ಣಾಯವನ್ನು ಪೆಟ್ರೋಲ್ ಕಂಪನಿಗಳೇ ತೀರ್ಮಾನಿಸಲು ಸರ್ಕಾರ ಬಿಟ್ಟಾಗಿನಿಂದ, ತಮಗೆ ಇಷ್ಟ ಬಂದ ಹಾಗೆ ದರವನ್ನು ಏರಿಸುತ್ತಾ ಬಂದಿದ್ದಾರೆ ಪೆಟ್ರೋಲ್ ಕಂಪನಿ ಗಳು. ಮೊದಲು ಸರ್ಕಾರದವರು ವರ್ಷಕ್ಕೆ ಎರಡು ಮೂರು ಬಾರಿ ರೂಪಾಯಿಗಳ ಲೆಕ್ಕದಲ್ಲಿ ಜಾಸ್ತಿ ಮಾಡುತ್ತಿದ್ದರೆ ಇವರು ಪೈಸೆಗಳ ಲೆಕ್ಕದಲ್ಲಿ ಆಗಷ್ಟು ಈಗಷ್ಟು ಮಾಡಿ ಪೆಟ್ರೋಲ್ ದರ ೫೯.೬೬ ಪೈಸೆ ಮಾಡಿದ್ದರು. ಈಗ ಧಿಡೀರನೆ ನೆನ್ನೆ ರಾತ್ರಿಯಿಂದ ಮೂರು ರೂಗಳನ್ನು ಭಾರತ್ ಪೆಟ್ರೋಲಿಯಂ ಅವರು ದರ ಪರಿಷ್ಕರಣೆ ಮಾಡಿದ್ದರೆ, ಬೇರೆ ಪೆಟ್ರೋಲ್ ಕಂಪನಿಗಳು ಅವರವರ ದರವನ್ನು ಏರಿಸುತ್ತಿದ್ದಾರೆ. ಹೀಗೆ ಆದರೆ ಇನ್ನು ಕೆಲವೇ ದಿನಗಳಲ್ಲಿ ಲೀಟರ್ ಗೆ ನೂರು ರೂ ಆದರೂ ಆಶ್ಚರ್ಯ ಪಡಬೇಕಿಲ್ಲ.

ಆದರೆ ಸಾಮಾನ್ಯ ಮಾನವನ ಪರಿಸ್ಥಿತಿ ಏನು? ಸಂಬಂಧ ಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet