ಪ್ರೀತಿಯ ಹುಚ್ಚು By Ranjana on Tue, 12/28/2010 - 20:06 ಕವನ ಪ್ರೀತಿಯ ಹುಚ್ಚು ಹಿಡಿಸಿದವನೆವಿರಹದ ಕಿಚ್ಚು ಹಚ್ಚಿಸಿದವನೆ ಕಣ್ಣ ನೋಟದಲ್ಲೆ ನಿನ್ನ ಮನದ ಮಾತು ತಿಳಿಸಿದವನೆ ಮರೆಯಾಗಿ ಹೋಗುವೆ ಏಕೆ ? ಮನಸಾರೆ ಕರೆದರು ಕೇಳದೆ ಮೌನದಿಂದ ಇರುವೆ ಏಕೆ ? ನನ್ನ ಎದುರು ಬಾ, ನಿನ್ನ ಪ್ರೀತಿ ತೋರು ಬಾ ಕಾತುರತೆ ಯಿಂದ ಕಾಯುತಿರುವೆ ನಿನ್ನ ಪ್ರೀತಿಗೆ Log in or register to post comments Comments Submitted by raghumuliya Wed, 12/29/2010 - 10:41 ಉ: ಪ್ರೀತಿಯ ಹುಚ್ಚು Log in or register to post comments Submitted by siddhkirti Fri, 12/31/2010 - 08:12 ಉ: ಪ್ರೀತಿಯ ಹುಚ್ಚು Log in or register to post comments Submitted by Ranjana Wed, 01/05/2011 - 17:31 In reply to ಉ: ಪ್ರೀತಿಯ ಹುಚ್ಚು by siddhkirti ಉ: ಪ್ರೀತಿಯ ಹುಚ್ಚು Log in or register to post comments
Submitted by raghumuliya Wed, 12/29/2010 - 10:41 ಉ: ಪ್ರೀತಿಯ ಹುಚ್ಚು Log in or register to post comments
Submitted by siddhkirti Fri, 12/31/2010 - 08:12 ಉ: ಪ್ರೀತಿಯ ಹುಚ್ಚು Log in or register to post comments
Submitted by Ranjana Wed, 01/05/2011 - 17:31 In reply to ಉ: ಪ್ರೀತಿಯ ಹುಚ್ಚು by siddhkirti ಉ: ಪ್ರೀತಿಯ ಹುಚ್ಚು Log in or register to post comments
Comments
ಉ: ಪ್ರೀತಿಯ ಹುಚ್ಚು
ಉ: ಪ್ರೀತಿಯ ಹುಚ್ಚು
In reply to ಉ: ಪ್ರೀತಿಯ ಹುಚ್ಚು by siddhkirti
ಉ: ಪ್ರೀತಿಯ ಹುಚ್ಚು