ವಿ ಎಲ್ ಸಿ ಮೀಡಿಯ ಪ್ಲೆಯರ್ ಆನ್ಡ್ರೊಯ್ಡ್ ನಲ್ಲಿ ...
ವಿ ಎಲ್ ಸಿ ಮೀಡಿಯ ಪ್ಲೆಯರ್ ಎಲ್ಲ ಆಪರೇಟಿಂಗ್ ಸಿಸ್ಟಮ್ ಗಳಲ್ಲೂ ಆಡಿಯೋ / ವೀಡಿಯೋ ಕೇಳಲೂ ಹಾಗೂ ನೋಡಬಹುದಾದ ಒಂದು ಉತ್ತಮ ಸಾಫ್ಟ್ವೇರ್.
ಇದನ್ನು "Android" ಫೋನ್ ಗಳಲ್ಲಿ ಅಳವಡಿಸುವ ಚಿಂತನೆ ವಿ ಎಲ್ ಸಿ ಮುಖ್ಯ ಡೆವೆಲಪರ್ ಜೆಯನ್ - ಬಾಪ್ಟಿಸ್ ಕೆಮ್ಪ್ಫ್ ೨೦೧೧ ರಲ್ಲಿ ಮುಗಿಯಲಿದೆ.ಈ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ ಕಾರಣ ಆನ್ಡ್ರೊಯ್ಡ್ ಮಲ್ಟಿಮೀಡಿಯಾ ಲೈಬ್ರರಿ ಗಳೆಲ್ಲವೂ "Java" ದಲ್ಲಿ ಬರೆದಿದ್ದರೆ ,ವಿ ಎಲ್ ಸಿ ಯನ್ನು "C" ನಲ್ಲಿ ಬರೆದಿದ್ದಾರೆ.ಇದರ ತರ್ಜುಮೆ ಸಮಯ ಹಿಡಿಯುತ್ತದೆ ಎಂದೂ ಹೇಳಿದ್ದಾರೆ.
ಸದ್ಯದಲ್ಲಿ ಇದನ್ನೂ ಉಪಯೋಗಿಸುವ ಒಂದು ಸೌಲಭ್ಯ ಗ್ರಾಹಕರಿಗೆ ಮಾಡಿ ಕೊಡುತ್ತದೆ.ಪೂರ್ತಿ ಮಾಹಿತಿಗಾಗಿ ಈ ಲಿಂಕ್ ಅನ್ನು ನೋಡಿ.
http://digitizor.com/2010/12/25/vlc-for-android-may-arrive-in-early-2011/
Rating